ಜಿಮ್‌ನಲ್ಲಿ ಸಖತ್ ವರ್ಕ್ ಔಟ್!  'ಬಿಗ್' ನ್ಯೂಸ್ ಕೊಡ್ತಾರಾ ಕಾರ್ತಿಕ್?

ಬಿಗ್‌ಬಾಸ್‌ ಸಿಸನ್‌ 10ರ ವಿಜೇತ ಕಾರ್ತಿಕ್ ಮಹೇಶ್‌ ಈಗ ಸದ್ದು ಮಾಡುತ್ತಿದ್ದಾರೆ

ನಟ ಸಧ್ಯ ಒಂದು ಸರಳ ಪ್ರೇಮಕಥೆ ಸಿನಿಮಾದಲ್ಲಿ ಮಿಂಚಿದ್ರು

ಈಗ ಕಾರ್ತಿಕ್ ಮಹೇಶ್‌ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಮಿಂಚುತ್ತಿದ್ದಾರೆ

ನಟ ಶೇರ್‌ ಮಾಡಿದ ಜಿಮ್‌ ಫೋಟೋ ಭಾರೀ ವೈರಲ್‌ ಆಗಿದೆ

ಕಾರ್ತಿಕ್‌ ಜಿಮ್‌ ಬಾಡಿ ನೋಡಿ ಅಭಿಮಾನಿಗಳು ವಾವ್‌ ಎಂದಿದ್ದಾರೆ

ನಟ ಕಾರ್ತಿಕ್‌ ಅವರು ಅಮ್ಮನನ್ನು ತಬ್ಬಿಕೊಂಡ ಫೋಟೋ ಕೂಡ ವೈರಲ್‌ ಆಗಿದೆ

ಜೊತೆಗೆ ಕಿಚ್ಚ ಸುದೀಪ ಅವರು ಕಾರ್ತಿಕ್‌ ಅವರನ್ನು ತಬ್ಬಿಕೊಂಡ ಫೋಟೋ ಕೂಡ ಸಖತ್‌ ಟ್ರೆಂಡ್‌ ಆಗಿದೆ

Urfi Javed: 'ನನ್ನನ್ನು ನಾಯಿಯಂತೆ ನಡೆಸಿಕೊಂಡ್ರು'! ಕಿರುತೆರೆಯ ಕರಾಳ ಮುಖ ಬಿಚ್ಚಿಟ್ಟ ಉರ್ಫಿ ಜಾವೇದ್