ಮತ್ತೊಮ್ಮೆ ಹಾಟ್‌ ಲುಕ್‌ನಲ್ಲಿ ಮಿಂಚಿದ ಚೈತ್ರಾ!

ಚೈತ್ರಾ ಜೆ ಆಚಾರ್‌ ಕನ್ನಡ ಸಿನಿಮಾರಂಗದ ಫೇಮಸ್‌ ನಟಿ

ಟೋಬಿ ಸಿನಿಮಾದ ಮೂಲಕ ಜನಮನ ಗೆದ್ದ ನಟಿ ಇವರು

ಸೋಶಿಯಲ್‌ ಮೀಡಿಯಾದಲ್ಲಿ ನಟಿ ಆಕ್ಟಿವ್‌ ಇರುತ್ತಾರೆ

ಚೈತ್ರಾ ಶೇರ್‌ ಮಾಡುವ ಕೆಲ ಬೋಲ್ಡ್ ಫೋಟೋಸ್‌ ಭಾರೀ ವೈರಲ್‌ ಆಗಿದೆ

ಇದೀಗ ನಟಿ ಮತ್ತೊಮ್ಮೆ ಬೋಲ್ಡ್‌ ಫೋಟೋಸ್‌ ಶೇರ್ ಮಾಡಿದ್ದಾರೆ

ನಟಿ ಮಾಡರ್ನ್‌ ಲುಕ್‌ನಲ್ಲಿ ಭಾರೀ ಮಿಂಚಿದ್ದಾರೆ

ಸಿಂಪಲ್‌ ಮೇಕಪ್‌, ಚೆಂದದ ಹೇರ್‌ಸ್ಟೈಲ್‌ನಲ್ಲಿ ಮಸ್ತ್‌ ಪೊಸ್‌ ಕೊಟ್ಟಿದ್ದಾರೆ

ಅಭಿಮಾನಿಗಳು Very pretty!!! ಎಂದು ಕಾಮೆಂಟ್ ಮಾಡಿದ್ದಾರೆ

Kangana Ranaut: ಸಂಸದೆ ಕಂಗನಾ ರನೌತ್‌ಗೆ ಕಪಾಳಮೋಕ್ಷ? ಗಂಭೀರ ಆರೋಪ ಮಾಡಿದ ಬಾಲಿವುಡ್ ನಟಿ