ಹೊಸ ಅವತಾರದಲ್ಲಿ ಭೂಮಿ ಶೆಟ್ಟಿ! 

ಭೂಮಿ ಶೆಟ್ಟಿ ಕನ್ನಡದ ಕಿರುತೆಯಲ್ಲಿ ಮಿಂಚಿದವರು

ಕುಂದಾಪುರದ ಹುಡ್ಗಿ ಅಂತ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ

ಇದೀಗ ಭೂಮಿ ವಿಭಿನ್ನ ಹೇರ್‌ಸ್ಟೈಲ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ

ನಟಿ ಮಾಡಿಸಿಕೊಂಡ ಹೇರ್‌ಸ್ಟೈಲ್‌ ಫೋಟೋಸ್‌ ಭಾರೀ ವೈರಲ್‌ ಆಗಿದೆ

ಹಾಗೆ ನಟಿ ಬೋಲ್ಡ್‌ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ

ನಟಿಯ ನಗುವಿಗೆ ಒಂದು ಫ್ಯಾನ್‌ ಬೇಸ್‌ ಇದೆ ಅಂದ್ರೆ ತಪ್ಪಾಗಲ್ಲ

ನಟಿಯ ಮಾಡರ್ನ್‌ ಲುಕ್‌ ನೋಡಿದ ಅಭಿಮಾನಿಗಳು "ವಾವ್‌" ಎಂದಿದ್ದಾರೆ    

Pawan Kalyan: ಸೋತರೂ ಛಲ ಬಿಡದೆ ಗೆದ್ದು ತೋರಿಸಿದ ಪವನ್ ಕಲ್ಯಾಣ್! ಮೆಗಾ ಫ್ಯಾಮಿಲಿಯ ಸ್ಟಾರ್ ನಟನ ಆಸ್ತಿ ಎಷ್ಟಿದೆ ಗೊತ್ತಾ?