ಟೈಮ್‌ ಬರುತ್ತೆ ಅಂತ ಹಾಡಿದ್ದ ಚಂದನ್‌ ಶೆಟ್ಟಿ ಬದುಕಿನಲ್ಲಿ ಬಿರುಗಾಳಿ

ನಿವೇದಿತಾ ಗೌಡ ಹಾಗೂ ಗಾಯಕ ಚಂದನ್‌ ಶೆಟ್ಟಿ ದಂಪತಿ ಡಿವೋರ್ಸ್‌

ಕರಿಯರ್ ದೃಷ್ಟಿಯಿಂದ ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನ

ಶಾಂತಿನಗರ ಕೋರ್ಟ್ ನಲ್ಲಿ ದಂಪತಿ ವಿಚ್ಛೇದನ ಪಡೆದಿದ್ದಾರೆ

ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿ

ಇವ್ರ ಬಾಳಲ್ಲಿ ಈ ರೀತಿ ನಡೆಯುತ್ತೆ ಅಂತ ಯಾರೂ ಊಹೆ ಮಾಡಿರಲಿಲ್ಲ

ಬಿಗ್‌ಬಾಸ್‌‌ನಲ್ಲಿ ಇಬ್ಬರು ಪರಸ್ಪರ ಭೇಟಿಯಾಗಿದ್ದು. ಆಮೇಲೆ ಮದುವೆ ಕೂಡ ಆದ್ರು

ಮದುವೆಯಾದ ಹೊಸತರಲ್ಲಿ ಇವರಿಬ್ಬರ ರೀಲ್ಸ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು

ಇತ್ತ ಚಂದನ್‌ ಶೆಟ್ಟಿ ಸಂಗೀತದ ಜೊತೆಗೆ ಸಿನಿಮಾಗಳಲ್ಲಿ ಆ್ಯಕ್ಟಿಂಗ್‌‌ನಲ್ಲಿ ಬ್ಯುಸಿ

ನಿವೇದಿತಾ ಗೌಡ ಕಾಮಿಡಿ ಶೋಗಳಲ್ಲಿ ಬ್ಯುಸಿ ಈ ನಡುವೆ ಡಿವೋರ್ಸ್