ಚೈತ್ರಾ ಆಚಾರ್‌ ಫುಲ್‌ ಖುಷ್‌ ಆದ್ರೆ ಹೀಗೆ ಮಾಡ್ತಾರೆ!

ಚೈತ್ರಾ ಜೆ. ಆಚಾರ್‌ ಕನ್ನಡ ಸಿನಿಮಾರಂಗದ ಭರವಸೆಯ ನಟಿ

ಟೋಬಿ ಸಿನಿಮಾದ ಮೂಲಕ ಜನಮನ ಗೆದ್ದ ನಟಿ ಇವರು

ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿರುತ್ತಾರೆ

ನಟಿ ಸಧ್ಯ ಫುಲ್‌ ಖುಷ್‌ ಮೂಡ್‌ನಲ್ಲಿ ಸ್ಮೈಲ್‌ ಮಾಡಿದ ಫೋಟೋಸ್‌ ಶೇರ್ ಮಾಡಿದ್ದಾರೆ

ನಟಿಯ ನಗುವನ್ನು ಕಂಡ ಅಭಿಮಾನಿಗಳು "ವಾವ್‌" ಎಂದಿದ್ದಾರೆ

HAPPY BIRTHDAY TO ME ಎಂಬ ಕನ್ನಡ ಸಿನಿಮಾದಲ್ಲಿ ನಟಿ ಮಿಂಚಲು ರೆಡಿಯಾಗಿದ್ದಾರೆ

Niveditha-Chandan: ಮಗು ವಿಚಾರಕ್ಕೆ ಚಂದನ್-ನಿವಿ ನಡುವೆ ಉಂಟಾಯ್ತಾ ಮನಸ್ತಾಪ? ನಿವೇದಿತಾ ಗೌಡ ಪರ ವಕೀಲರು ಹೇಳಿದ್ದೇನು?