ಹಲ್ಲು ನೋವಿಗೆ 6 ಸಿಂಪಲ್ ಮನೆಮದ್ದುಗಳು!
ಹಲ್ಲು ನೋವಿಗೆ 6 ಸಿಂಪಲ್ ಮನೆಮದ್ದುಗಳು!
ಹಲ್ಲನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇದ್ದಾಗ ಹಲ್ಲು ಬಹುಬೇಗ ಹುಳುಕಾಗುತ್ತದೆ

ನಿಮಗೆ ಹುಳುಕು ಹಲ್ಲು ಆಗಿ ಆಗಾಗ ಹಲ್ಲು ನೋವು ಕಾಣಿಸಿಕೊಳ್ಳುತ್ತಿದೆಯಾ?

ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಿ ಹಲ್ಲು ನೋವನ್ನು ದೂರ ಮಾಡಬಹುದು

ಬೇವಿನ ಎಲೆಯನ್ನು ಜಗಿದು ತಿನ್ನೋದ್ರಿಂದ ಹುಳುಕು ಹಲ್ಲಿನ ನೋವು, ವಸಡುಗಳ ಸಮಸ್ಯೆ ದೂರವಾಗುತ್ತದೆ

ಜೇಷ್ಠ ಮಧುವನ್ನು ನೀರಿನಲ್ಲಿ ನೆನೆಸಿಟ್ಟು ಆ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಹಲ್ಲು ನೋವಿನ ಸಮಸ್ಯೆ ದೂರವಾಗುತ್ತದೆ

ನೇರಳೆ ಹಣ್ಣು ತಿನ್ನೋದ್ರಿಂದ ವಸಡುಗಳ ಆರೋಗ್ಯ ವೃದ್ಧಿಯಾಗುತ್ತದೆ

ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ಹಾಗೂ ವಸಡು ನೋವಿನ ಸಮಸ್ಯೆ ದೂರ ಮಾಡಬಹುದು

ಪುದೀನಾ ಎಣ್ಣೆಗೆ ತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ ಹತ್ತಿಯಲ್ಲಿ ಅದ್ದಿ ಹಲ್ಲು ನೋವಿರುವ ಜಾಗದಲ್ಲಿ ಇಡಿ

ಬೇಲದ ಹಣ್ಣು ಹಲ್ಲು ಹಾಗೂ ವಸಡಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರ ಮಾಡುತ್ತದೆ