ಶನಿಯಿಂದ ಕಷ್ಟ

ಶನಿಯನ್ನು ಬಹಳ ಮುಖ್ಯವಾದ ಗ್ರಹವೆಂದು ಪರಿಗಣಿಸಲಾಗಿದೆ

ಜೂನ್ ಅಂತ್ಯದಲ್ಲಿ ಶನಿಯ ಚಲನೆಯು ಬದಲಾಗಲಿದೆ,

ಶನಿ ದೇವನ ಮಂಗಳಕರ ಪ್ರಭಾವವಿದ್ದರೆ ವ್ಯಕ್ತಿಯ ಜೀವನದಲ್ಲಿ ಮಹತ್ತರವಾದ ಧನಾತ್ಮಕ ಬದಲಾವಣೆಗಳು ನಡೆಯುತ್ತವೆ.

ಅಪಾರ ಸಂಪತ್ತು ಸಿಗುತ್ತೆ

ಶನಿಯು ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಇದೇ ರಾಶಿಯಲ್ಲಿ ಜೂನ್ 29 ರಂದು ಹಿಮ್ಮೆಟ್ಟಲಿದೆ.

ಶನಿಯ ಹಿಮ್ಮುಖ ಚಲನೆಯು ಖಂಡಿತವಾಗಿಯೂ ಪ್ರತಿಯೊಬ್ಬರ ಜೀವನದ ಮೇಲೆ ಪ್ರಭಾವ ಬೀರಲಿದೆ.

ಶನಿಯು ಹಿಮ್ಮುಖ ಚಲನೆ ಆರಂಭವಾದ ತಕ್ಷಣ, ಮೇಷ ರಾಶಿಯ ಜನರ ಸಮಯವು ಬದಲಾಗುತ್ತದೆ.

ಜೂನ್​ 15ರಂದು ಸೂರ್ಯ ಸಂಕ್ರಮಣ

ಜೀವನದಲ್ಲಿ ತೊಂದರೆಗಳು ಹೆಚ್ಚಾಗಬಹುದು. ಸಂಬಂಧಗಳಲ್ಲಿ ಸಣ್ಣ ವಿಷಯಗಳಿಗೆ ವಿವಾದಗಳು ಪ್ರಾರಂಭವಾಗಬಹುದು

ಕುಂಭ: ಈ ರಾಶಿಯವರಿಗೆ ಶನಿಯ ಹಿಮ್ಮುಖ ಚಲನೆಯು ಕೆಟ್ಟ ಫಲಗಳನ್ನ ನೀಡುತ್ತದೆ. .

ತುಲಾ ರಾಶಿಯ ಜನರು ಶನಿಯ ಹಿಮ್ಮುಖ ಚಲನೆಯಿಂದ ಸಮಸ್ಯೆಗಳನ್ನು ಎದುರಿಸಬಹುದು.

ಶುಕ್ರ-ಬುಧನಿಂದ ಅದೃಷ್ಟ