ಕ್ಯೂಟ್ ಲುಕ್‌ನಲ್ಲಿ ಮಿಂಚಿದ
ಅದಾ ಶರ್ಮಾ!
ಅದಾ ಶರ್ಮಾ ಹಿಂದಿ ಸಿನಿಮಾರಂಗದ ಭರವಸೆಯ ನಟಿ
ತಮ್ಮ ಅಧ್ಭುತ ನಟನೆಯ ಮೂಲಕ ಜನಮನ ಗೆದ್ದವರು
ನಟಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ಇರುತ್ತಾರೆ
ಇದೀಗ ನಟಿ ಶೇರ್ ಮಾಡಿದ ಕೆಲ ಕ್ಯೂಟ್ ಫೋಟೋಸ್ ಭಾರೀ ವೈರಲ್ ಆಗಿದೆ
ನಟಿಯ ನಗುವಿಗೆ ಕೆಲ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ
ಈ ಫೋಟೋದಲ್ಲಿ ನಟಿ ಮಡಿಕೆ ಹೊತ್ತು ಮಸ್ತ್ ಪೊಸ್ ಕೊಟ್ಟಿದ್ದಾರೆ
ನಟಿಯ ಈ ಹೇರ್‌ಸ್ಟೈಲ್ ಕಂಡು ಅಭಿಮಾನಿಗಳು ವಾವ್ ಎಂದಿದ್ದಾರೆ
ನಟಿ ಈ ಕೇರಳ ಶೈಲಿಯ ಟ್ರೆಡಿಷನಲ್ ಲುಕ್‌ನಲ್ಲಿ ಮಸ್ತ್ ಆಗಿ ಕಂಡಿದ್ದಾರೆ
ಅಪ್ಪಟ ಅಭಿಮಾನಿ ಒಬ್ರು Cuteness overloaded 🤫 ಎಂದು ಕಾಮೆಂಟ್ ಮಾಡಿದ್ದಾರೆ
Darshan: ನಟ ದರ್ಶನ್ ನಿಜವಾದ ಹೆಸರು ಏನು ಗೊತ್ತಾ? ತೂಗುದೀಪ ಎನ್ನುವುದು ಮನೆತನದ ಹೆಸರಾ?
ಇದನ್ನೂ ಓದಿ