ಶೂಟಿಂಗ್‌ ಸೆಟ್‌ನಲ್ಲಿ ಮಮ್ಮುಟ್ಟಿ ಹೀಗಿರುತ್ತಾರೆ!

ಮಮ್ಮುಟ್ಟಿ Turbo ಸಿನಿಮಾದ ಮೂಲಕ ಹೊಸ ಹವಾ ಸೃಷ್ಟಿ ಮಾಡಿದ್ದಾರೆ

ಈ ಸಂದರ್ಭದಲ್ಲಿ ಮಮ್ಮುಟ್ಟಿ ಶೂಟಿಂಗ್‌ ಸೆಟ್‌ನಲ್ಲಿ ಹೇಗಿದ್ರು ಅಂತ ನೋಡಿ

ಮಮ್ಮುಟ್ಟಿ ಮಲಯಾಳಂ ಸಿನಿಮಾರಂಗದ ಹಿರಿಯ ಕಲಾವಿದರು

ವಯಸ್ಸು 70 ಆಗಿದ್ದರು, ಅದು ನಂಬರ್‌ ಅಂತ ಸಾಬಿತು ಮಾಡಿದ್ದಾರೆ

Turbo ಸಿನಿಮಾ ಸೆಟ್‌ನಲ್ಲಿ ಕೋಪದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ಆದ್ರೆ ಮಮ್ಮುಟ್ಟಿ ನಿಜ ಜೀವನದಲ್ಲಿ ಹಸನ್ಮುಖಿ

ಈ ಎಲ್ಲಾ ಫೋಟೋಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ

Kotee Movie Release: ಡಾಲಿ ಧನಂಜಯ್ ಅಭಿನಯದ ಕೋಟಿ ಮೂವಿ ರಿಲೀಸ್