ನ್ಯಾಯಾಲಯದಲ್ಲಿ ಡಿವೋರ್ಸ್‌ ಪಡೆಯುವುದು ಸುಲಭವಲ್ಲ

ಪರಸ್ಪರ ಒಮ್ಮತದ ಡಿವೋರ್ಸ್‌ಗೂ 6 ತಿಂಗಳ ಸಮಯ ಬೇಕಾಗುತ್ತದೆ

ದ್ವಿಪಕ್ಷೀಯ ವಿಚ್ಛೇದನಕ್ಕೆ ಮುಖ್ಯವಾಗಿ 4 ಕಾರಣಗಳು ಬೇಕು 

ನ್ಯಾಯಾಲಯವು ಕುಟುಂಬ ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತದೆ 

ಬಲವಾದ ಕಾರಣಗಳಿದ್ದಾಗಷ್ಟೇ ನ್ಯಾಯಾಲಯ ಡಿವೋರ್ಸ್‌ ನೀಡುತ್ತೆ

ಮಾರಕ ರೋಗ, ಮಾನಸಿಕ ಅಸ್ವಸ್ಥತೆ, ವಂಚನೆ, ಹಿಂಸೆಗೆ ಡಿವೋರ್ಸ್‌ ಪಡೆಯಬಹುದು 

8-10 ವರ್ಷಗಳ ಗಂಡ ಹೆಂಡತಿ ದೂರವಿದ್ದರೂ ಡಿವೋರ್ಸ್‌ ಆಗುತ್ತದೆ 

ಯಾವುದೇ ಹಂತದಲ್ಲೂ ಪತಿ-ಪತ್ನಿ ಮತ್ತೆ ಒಂದಾಗಲು ಕೋರ್ಟ್‌ ಅವಕಾಶ ನೀಡುತ್ತೆ 

ಜೀವನಾಂಶ ನಿರ್ಧರಿಸುವಾಗಲೂ ಕೋರ್ಟ್‌ ಪತಿ-ಪತ್ನಿಯ ಉದ್ಯೋಗವನ್ನು ಪರಿಗಣಿಸುತ್ತೆ 

ಮಕ್ಕಳಿದ್ದರೆ ಮಗುವಿನ ಆರೈಕೆಯ ಹೊಣೆಯನ್ನು ಕೋರ್ಟ್‌ ಗಮನಿಸುತ್ತೆ

Darshan: ನಟ ದರ್ಶನ್​​ಗೆ ಎದುರಾಗುತ್ತಾ ಮತ್ತಷ್ಟು ಕಂಟಕ? ಗ್ರಹಗತಿ ಬಗ್ಗೆ ಅರ್ಚಕರು ಹೇಳಿದ್ದೇನು?