ಮಿಲನಾ ನಾಗರಾಜ್ ಬೇಬಿ ಬಂಪ್ ಫೋಟೋಶೂಟ್!

ನಟಿ ಮಿಲನಾ ನಾಗರಾಜ್ ಇತ್ತೀಚಿಗಷ್ಟೇ ಗುಡ್ ನ್ಯೂಸ್ ಹಂಚಿಕೊಂಡಿದ್ರು.

ಸ್ಯಾಂಡಲ್ ವುಡ್ ನ ಲವ್ ಮಾಕ್ಟೇಲ್ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ನಟಿ ಮಿಲನಾ ನಾಗರಾಜ್ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಪತಿ ಡಾರ್ಲಿಂಗ್ ಕೃಷ್ಣ ಜೊತೆ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ನಟಿ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕ್ರಿಮಿಷ್ ಲೈಟ್ ಕಲರ್ ಡ್ರೆಸ್ ನಲ್ಲಿ ನಟಿ ಮಿಲನಾ ನಾಗರಾಜ್ ಮಿಂಚುತ್ತಿದ್ದಾರೆ.

ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ಇದೀಗ ಅಪ್ಪ-ಅಪ್ಪ ಆಗುವ ಖುಷಿಯಲ್ಲಿದ್ದಾರೆ.

ಈ ಸೆಪ್ಟೆಂಬರ್ ನಲ್ಲಿ ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ.  

ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ 2021 ಫೆಬ್ರವರಿ 14ರಂದು ದಾಂಪತ್ಯಕ್ಕೆ ಕಾಲಿಟ್ಟಿದ್ದರು.