'ಬಿಗ್‌ ಬಾಸ್‌ ವಿನ್ನರ್‌' ಈಗ 'ಉದಯೋನ್ಮುಖ ನಟ'!

ಕಾರ್ತಿಕ್‌ ಮಹೇಶ್‌ ಬಿಗ್‌ ಬಾಸ್‌ ಗೆದ್ದು ಅಭಿಮಾನಿಗಳ ಹೃದಯ ಗೆದ್ದವರು

ಕಲರ್ಸ್ ಕನ್ನಡ ವಾಹಿನಿಯಲ್ಲಿ ಚಿತ್ತಾರ ಸ್ಟಾರ್ ಅವಾರ್ಡ್‌ ಕಾರ್ಯಕ್ರಮ ನಡೆದಿತ್ತು

ಈ ಸಂದರ್ಭದಲ್ಲಿ ಕಾರ್ತಿಕ್‌ ಮಹೇಶ್‌ ಅವರಿಗೆ  'ಉದಯೋನ್ಮುಖ ನಟ' ಎಂಬ ಅರ್ವಾಡ್‌ ನೀಡಲಾಗಿದೆ

ಈ ಸಂದರ್ಭದಲ್ಲಿ ಕಾರ್ತಿಕ್‌ ಫೋಟೋಶೂಟ್ ಮಾಡಿಕೊಂಡಿದ್ದಾರೆ

ಚೆಂದದ ಔಟ್‌ಫಿಟ್‌ನಲ್ಲಿ ಕಾರ್ತಿಕ್‌ ಮಿಂಚಿದ್ದಾರೆ

ಈ ಹಿಂದೆ ಜಿಮ್‌ನಲ್ಲಿ ಬಾಡಿ ಫಿಟ್‌ ಮಾಡಿಕೊಂಡ ಫೋಟೋ ಶೇರ್‌ ಮಾಡಿಕೊಂಡಿದ್ರು

ಅಭಿಮಾನಿಗಳು ಇದು ಯಾವ ಸಿನಿಮಾಕ್ಕೆ ತಯಾರಿ ಎಂದು ಪ್ರಶ್ನೆ ಮಾಡಿದ್ದರು

ಈ ಎಲ್ಲಾ ಫೋಟೋಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ

Darshan-Vijaylakshmi: ಮತ್ತೆ ಆ್ಯಕ್ಟಿವ್ ಆಯ್ತು ವಿಜಯಲಕ್ಷ್ಮಿ ಇನ್​​ಸ್ಟಾಗ್ರಾಮ್! ಮೀಡಿಯಾ ಮುಂದೆ ಬರ್ತಾರಾ ದರ್ಶನ್ ಪತ್ನಿ?