ಬೆನ್ನು ಕಾಣೋ ಹಾಗೆ ಚೈತ್ರಾ ಫೋಟೋಶೂಟ್‌‌!

ಚೈತ್ರಾ ಜೆ .ಆಚಾರ್‌ ಕನ್ನಡ ಸಿನಿಮಾರಂಗದ ಭರವಸೆಯ ನಟಿ

ಟೋಬಿ ಸಿನಿಮಾದ ಮೂಲಕ ಜನಮನ ಗೆದ್ದವರು

ನಟಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ಇದೀಗ ಬೆನ್ನು ಕಾಣೋ ಹಾಗೆ ಮಸ್ತ್‌ ಪೋಟೋಶೂಟ್‌ ಮಾಡಿಕೊಂಡಿದ್ದಾರೆ

ಅಭಿಮಾನಿಗಳು ಫೋಟೋಸ್‌ ಕಂಡು "OMG" ಎಂದಿದ್ದಾರೆ

ಸಿಂಪಲ್‌ ಮೇಕಪ್, ಸಖತ್‌ ಹೇರ್‌ಸ್ಟೈಲ್‌, ಚೆಂದದ ನೆಕ್ಲೆಸ್‌ನಲ್ಲಿ ಮಿಂಚಿದ್ದಾರೆ

ನಟಿ ಈ ಫೋಟೋಸ್‌ಗಳಲ್ಲಿ ಮಸ್ತ್‌ ಆಗಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ

ಈ ಫೋಟೋಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌‌ ವೈರಲ್‌ ಆಗಿದೆ

Sonakshi -Zaheer: ಭಾವಿ ಪತಿಗಿಂತ ಬಲು ದೊಡ್ಡವಳು ಸೋನಾಕ್ಷಿ ಸಿನ್ಹಾ, ಇಬ್ಬರ ನಡುವಿನ ಏಜ್ ಗ್ಯಾಪ್​ ಎಷ್ಟು?