ರಾಕಿ ಭಾಯ್‌  ಬಾಡಿಗಾರ್ಡ್‌ ಬಾಡಿ ನೋಡಿ! 

ರಾಕಿಂಗ್‌ ಸ್ಟಾರ್‌ ಯಶ್‌ ಅಂಗರಕ್ಷಕರಾಗಿ ಸದಾ ಜೊತೆಗೆ ಇರುವುದನ್ನು ನೀವು ನೋಡಿರಬಹುದು

ಸೀರಿಯಸ್‌ ಫೇಸ್‌ ಮತ್ತು ರಫ್‌ ಅಂಡ್‌ ಟಫ್‌ ಆಗಿ ಇರೋ ಇವರ ಹೆಸರು ಶ್ರಿನಿವಾಸ್‌

ಇವರ ಮೈಕಟ್ಟು ನೋಡಿದ್ರೆ "Wow" ಅಂತಾರೆ

ಶ್ರಿನಿವಾಸ್‌ ಸೊಶೀಯಲ್ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ತಮ್ಮ ಜಿಮ್‌ ಫೀಟ್‌ನೆಸ್‌ ಫೋಟೋಸ್‌ಗಳನ್ನು ಶೇರ್‌ ಮಾಡುತ್ತಿರುತ್ತಾರೆ

ಇವರಿಗೆ ಬೈಕಿಂಗ್‌ ಮೇಲೂ ಆಸಕ್ತಿ ಇದೆ ಅನ್ನೋದಕ್ಕೆ ಈ ಫೋಟೋಗಳು ಸಾಕ್ಷಿಯಾಗಿವೆ

ಈ ಫೋಟೋದಲ್ಲಿ ಶ್ರಿನಿವಾಸ್‌ರವರ ನಗುಮುಖವನ್ನು ಕಾಣಬಹುದು

ಸಾಮಾಜಿಕ ಜಾಲತಾಣದಲ್ಲಿ ಶ್ರಿನಿವಾಸ್‌ ಅಭಿಮಾನಿಗಳು ಇವರ ಫೋಟೋಸ್‌ಗಳಿಗೆ ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

Darshan Case: ಉದ್ದೇಶದಿಂದ ಕೊಲೆ ಮಾಡಿಲ್ಲ, ಸ್ಕ್ರೀನ್‌ ಪ್ಲೇ ಬರೆಯಲಾಗಿದೆ! ಖ್ಯಾತ ನಿರ್ದೇಶಕನ ಶಾಕಿಂಗ್‌ ಹೇಳಿಕೆ!