ಮದುವೆಯಾದ ಬಳಿಕ ರಕುಲ್ ಪ್ರೀತ್  ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ.

ನಟಿ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ

ಟಾಲಿವುಡ್ ಬ್ಯೂಟಿ ರಕುಲ್ ಪ್ರೀತ್ ಸಿಂಗ್ ಮಾಡರ್ನ್ ಲೇಡಿಯಾಗಿ ಬದಲಾಗಿದ್ದಾರೆ.  

ನಟಿಯ ಸಖತ್ ಸ್ಟೈಲಿಷ್ ಫೋಟೋಗಳನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

ರಾಕುಲ್ ಅವರ ಬೋಲ್ಡ್ ಲುಕ್ ಫೋಟೋಗಳನ್ನು ಪತಿ ಜಾಕಿ ಭಗ್ನಾನಿ ತೆಗೆದಿದ್ದಾರೆ.

ನಟಿ ಫೋಟೋಶೂಟ್‌ ಗಳೊಂದಿಗೆ ಗ್ಲಾಮರ್ ಎಕ್ಸ್‌ಪೋಸ್ ಮತ್ತು ಸ್ಟೈಲ್ ಶೋ ಮಾಡುತ್ತಿದ್ದಾರೆ

ಸಿನಿಮಾ ಅವಕಾಶಗಳು ಇಲ್ಲದಿದ್ದರೂ ವೆಬ್ ಸೀರಿಸ್  ನಲ್ಲಿ ರಕುಲ್ ಬ್ಯುಸಿಯಾಗಿದ್ದಾರೆ.

ನಟಿ ರಕುಲ್ ಪ್ರೀತಿ ಸಿಂಗ್ ಗೋವಾ ಬೀಚ್‌ ಸಮೀಪ  ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನಟಿ  ರಕುಲ್ ಪ್ರೀತ್ ಸಿಂಗ್, ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸ್ಯಾಂಡಲ್‌ವುಡ್‌ನಿಂದ ಆರಂಭವಾದ ರಕುಲ್ ವೃತ್ತಿ ಜೀವನ ಬಾಲಿವುಡ್‌ನಲ್ಲಿ ಸ್ಟಾರ್‌ ನಟಿಯಾಗಿದ್ದಾರೆ.