ಕ್ಯೂಟ್‌ ರೀಲ್ಸ್‌ ಶೇರ್‌ ಮಾಡಿದ ರಾಗಿಣಿ ಪ್ರಜ್ವಲ್!

ರಾಗಿಣಿ ಪ್ರಜ್ವಲ್ ಕನ್ನಡ ಸಿನಿಮಾರಂಗದ ಭರವಸೆಯ ನಟಿ

LAW ಎಂಬ ಕನ್ನಡ ಸಿನಿಮಾದ ಮೂಲಕ ಸಿನಿಪ್ರಿಯರನ್ನು ರಂಜಿಸಿದವರು

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ಇದೀಗ ನಟಿ ಕ್ಯೂಟ್‌ ರೀಲ್ಸ್‌ ಶೇರ್ ಮಾಡಿದ್ದಾರೆ

ಈ ರೀಲ್ಸ್‌ನಲ್ಲಿ ನಟಿ ಕ್ಯೂಟ್‌ ಆಗಿ ಕಂಡಿದ್ದಾರೆ, ಮತ್ತು ಅಧ್ಭುತವಾಗಿ ಡಾನ್ಸ್‌ ಮಾಡಿದ್ದಾರೆ

ನಟಿ ತೊಟ್ಟ ಟ್ರೆಡಿಷನಲ್ ಡ್ರೆಸ್‌ ಕಂಡು ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ 

ಅಪ್ಪಟ ಅಭಿಮಾನಿ ಒಬ್ರು ಬ್ಯೂಟಿಫುಲ್ ಲವ್ಲೀ 🌹🌹 ಎಂದು ಕಾಮೆಂಟ್ ಮಾಡಿದ್ದಾರೆ

ಈ ವಿಡಿಯೋವನ್ನು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿ, ಲೈಕ್‌, ಶೇರ್ ಮಾಡಿದ್ದಾರೆ