ಒಳ ಉಡುಪು ಧರಿಸದೆ ಫೋಟೋಶೂಟ್‌ ಮಾಡಿದ್ರಾ ಚೈತ್ರಾ?

ಚೈತ್ರಾ ಆಚಾರ್‌‌ ಕೆಲವು ಪೋಟೋಶೂಟ್‌ ಮೂಲಕ ಭಾರೀ ಸದ್ದು ಮಾಡುತ್ತಿದ್ದಾರೆ

ನೆಟ್ಟಿಗರು ಕಾಮೆಂಟ್‌ ಮಾಡಿದ್ರು ನಟಿ ಲೆಕ್ಕಿಸದೆ, ಮಸ್ತ್‌ ಫೋಟೋಶೂಟ್‌ ಮಾಡಿಕೊಂಡಿದ್ದಾರೆ

ಕನ್ನಡ ಸಿನಿಮಾರಂಗದ ಭರವಸೆಯ ನಟಿಯಾಗಿರುವ ಚೈತ್ರಾ ಆಚಾರ್‌ ಫೋಟೋಸ್‌ ಈಗ ಟ್ರೆಂಡಿಗ್‌ನಲ್ಲಿದೆ

ನಟಿ ಪಿಂಕ್‌ ಬಣ್ಣದ ಮಾಡರ್ನ್‌ ಡ್ರೆಸ್‌ನಲ್ಲಿ ಬೋಲ್ಡ್‌ ಫೋಟೋಶೂಟ್‌ ಮಾಡಿಕೊಂಡಿದ್ದಾರೆ

ಒಳ ಉಡುಪು ಧರಿಸದೆ ಫೋಟೋಶೂಟ್‌ ಮಾಡಿದ್ರಾ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ

ಸಿಂಪಲ್‌ ಮೇಕಪ್‌, ಕರ್ಲಿ ಹೇರ್‌ಸ್ಟೈಲ್‌ ಮಾಡಿಸಿಕೊಂಡು, ಹ್ಯಾಂಡ್‌ ಬ್ಯಾಗ್‌ ಹಿಡಿದು ಮಸ್ತ್‌ ಪೊಸ್‌ ಕೊಟ್ಟಿದ್ದಾರೆ

ನಟಿಯ ಅಪ್ಪಟ ಅಭಿಮಾನಿಗಳು ಫೋಟೋ ಕಂಡು "WOW" ಎಂದಿದ್ದಾರೆ

Artists Audition: ಟೋಬಿ, ಗರುಡ ಗಮನ ಸಿನಿಮಾ ನಿರ್ಮಿಸಿದ ಟೀಂ ಸೇರಲು ಸುವರ್ಣಾವಕಾಶ!