ಚಾಕೊಲೇಟ್ ಇಷ್ಟ ಎಂದು ಅತಿಯಾಗಿ ತಿಂದರೂ ಅಪಾಯ ಕಟ್ಟಿಟ್ಟ ಬುತ್ತಿ

ಈ ಚಾಕೊಲೇಟ್ ಅನ್ನು ಕೋಕೋ ಬೀನ್ ಎಂಬ ಬೀಜದಿಂದ ತಯಾರಿಸಲಾಗುತ್ತದೆ.

ಡಾರ್ಕ್ ಚಾಕೊಲೇಟ್, ಮಿಲ್ಕ್ ಹಾಗೂ ವೈಟ್ ಚಾಕೊಲೇಟ್‌ಗಳೆಂಬ ಮೂರು ವಿಧಗಳಿವೆ.

ನ್ಯೂಟ್ರಿಶಿಯನ್ ತಜ್ಞರ ಪ್ರಕಾರ ಡಾರ್ಕ್ ಚಾಕೊಲೇಟ್ ಅತ್ಯಂತ ಆರೋಗ್ಯಕರ ಚಾಕೊಲೇಟ್ ಎಂದೆನಿಸಿದೆ.

70% ಕೋಕೋ ಅಂಶದೊಂದಿಗೆ ಚಾಕೊಲೇಟ್ ಅನ್ನು ಆಯ್ಕೆ ಮಾಡಲು ತಜ್ಞರು ಸೂಚಿಸುತ್ತಾರೆ.

ಹೆಚ್ಚಿನ ಚಾಕೊಲೇಟ್ ಸೇವನೆಯು ಭವಿಷ್ಯದ ಹೃದಯ ಸಮಸ್ಯೆಗೆ ಅಪಾಯವಾಗುತ್ತದೆ

ಚಾಕೊಲೇಟ್ ರೋಗ್ಯಕ್ಕೆ ಹಾನಿಕಾರಕವಾದ ಲೋಹಗಳನ್ನು ಒಳಗೊಂಡಿದೆ ಎಂದು ತಿಳಿಸಿದೆ.

1-ಔನ್ಸ್ ಚೌಕದಲ್ಲಿ ಸುಮಾರು 23 ಮಿಲಿಗ್ರಾಂಗಳು ಎಂದು ಉಲ್ಲೇಖಿಸಿದೆ.

ನೀವು ನಾಲ್ಕು ಸ್ಕ್ವೇರ್‌ಗಳಷ್ಟು ಡಾರ್ಕ್ ಚಾಕಲೇಟ್ ತಿಂದರೆ ಅದು ಒಂದು ಕಪ್ ಕಾಫಿಗೆ ಸಮನಾವಾಗಿದೆ.

ದಿನಕ್ಕೆ 1 ಔನ್ಸ್‌ನಂತೆ ಸೇವಿಸಬಹುದು ಎಂದು ತಜ್ಞರು ತಿಳಿಸುತ್ತಾರೆ.