ಸೌತ್ ನಟಿ ಪಾಯಲ್ ರಜಪೂತ್ ಒಳ ಉಡುಪಿಲ್ಲದೆ ಆಕರ್ಷಕವಾದ ಲುಕ್ ತೋರಿಸಿದ್ದಾರೆ.

ಪಾಯಲ್ ರಜಪೂತ್ ಅವರ ಲೇಟೆಸ್ಟ್ ಫೋಟೋಸ್ ವೈರಲ್ ಆಗಿವೆ.

ಸಾಮಾಜಿಕ ಮಾಧ್ಯಮದಲ್ಲಿ ಯಾವಗಲೂ ಆ್ಯಕ್ಟಿವ್ ಆಗಿರುವ ಸೌತ್ ನಟಿ ಪಾಯಲ್.

ಪಾಯಲ್ ಇತ್ತೀಚಿನ ಲುಕ್ ನಲ್ಲಿ ಅವರು ಬೋಲ್ಡ್ ಬ್ಯೂಟಿಯಾಗಿ ಮಿಂಚಿದ್ದಾರೆ.

RX 100 ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಪಾಯಲ್ ರಜಪೂತ್.

ನಟಿ ತನ್ನ ಸೌಂದರ್ಯದಿಂದ ಕ್ಯಾಮೆರಾ ಮುಂದೆ ಅಮೃತಶಿಲೆಯ ಶಿಲ್ಪದಂತೆ ಮಿಂಚಿದ್ದಾರೆ.

ಉಳ ಉಡುಪು ಇಲ್ಲದೆ ಬ್ಲೇಜರ್ ಮಾತ್ರ ಧರಿಸಿ ಕ್ಯಾಮೆರಾ ಮುಂದೆ ವಿಭಿನ್ನ ಪೋಸ್ ಕೊಟ್ಟರು.

ನಟಿಯ ರೊಮ್ಯಾಂಟಿಕ್ ಆ್ಯಂಗಲ್ ಗಳನ್ನು ನೋಡಿ ನೆಟ್ಟಿಗರು ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಇತ್ತೀಚೆಗಷ್ಟೇ ಪಾಯಲ್ ‘ಮಂಗಳವಾರಂ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.

ಬ್ಯೂಟಿ ಕೂಡಾ ಎಕ್ಸ್ ಪ್ಲೋರ್ ಮಾಡಿ ತುಂಬಾ ವಿಭಿನ್ನ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.

ಹಾಟ್ ನಟಿಯರ ಕೂಲ್ ಯೋಗ!