ಕನ್ನಡದ ನಟಿ ಶ್ರೀಲೀಲಾ ಇದೀಗ ಟಾಲಿವುಡ್ ಇಂಡಸ್ಟ್ರಿಯಲ್ಲಿ ಬ್ಯುಸಿ ನಟಿ ಆಗಿದ್ದಾರೆ.

ಬಾತ್ ರೂಮ್ ನಲ್ಲಿ ಬೋಲ್ಡ್ ಫೋಟೋಶೂಟ್ ಮೂಲಕ ನಟಿ ಮಿಂಚುತ್ತಿದ್ದಾರೆ.

ಶ್ರೀಲೀಲಾ ಬೋಲ್ಡ್ ಫೋಟೋಶೂಟ್ ಮೂಲಕ ಹೊಸ ಟ್ರೆಂಡ್ ಕ್ರಿಯೇಟ್ ಮಾಡ್ತಿದ್ದಾರೆ.

ಬ್ಲಾಕ್ ಡ್ರೆಸ್ ನಲ್ಲಿ ನಟಿ ಶ್ರೀಲೀಲಾ ಮಿರರ್ ಮುಂದೆ ಮಸ್ತ್ ಪೋಸ್ ಕೊಟ್ಟಿದ್ದಾರೆ.

ನಟಿ ಫೋಟೋಶೂಟ್ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗ್ತಿದೆ.

ಕನ್ನಡದ ಕಿಸ್ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಶ್ರೀಲೀಲಾ.

ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಹಿಟ್ ಆಗುತ್ತಿದ್ದಂತೆ ನಟಿ 9 ಚಿತ್ರಗಳಿಗೆ ಸಹಿ ಹಾಕಿದ್ರು.

ಭಗವಂತ ಕೇಸರಿ ಹಿಟ್  ಆಯ್ತು. ಬಳಿಕ ಬಂದ ಚಿತ್ರಗಳು ಫ್ಲಾಪ್ ಲಿಸ್ಟ್ ಗೆ ಸೇರಿದೆ.

ಸಿನಿಮಾ ಫ್ಲಾಪ್ ಆದ್ರೂ ಶ್ರೀಲೀಲಾಗೆ ಆಫರ್ ಗಳು ಕಡಿಮೆ ಆಗಿಲ್ಲ.

ಶ್ರೀಲೀಲಾ ಮುಂದಿನ ಚಿತ್ರಗಳಿಗೆ ರೂ. 3 ಕೋಟಿವರೆಗೂ ಸಂಭಾವನೆ ಪಡೆಯುತ್ತಿದ್ದಾರೆ.

ಕಲರ್ ಫುಲ್ ಫ್ಲೋರಲ್ ಸೀರೆ ಉಟ್ಟ ಸಾನ್ಯಾ ಐಯ್ಯರ್