ತಾಪ್ಸಿ ಪನ್ನು ಹಿಂದಿ ಸಿನಿಮಾರಂಗದ ಭರವಸೆಯ ನಟಿ

ತೆಲುಗು, ತಮಿಳು ಸಿನಿಮಾದಲ್ಲೂ ನಟಿಸಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಆಕ್ಟಿವ್‌ ಇರುತ್ತಾರೆ

ಇದೀಗ ನಟಿ ಶೇರ್ ಮಾಡಿಕೊಂಡಿರುವ ಕೆಲವು ಫೋಟೋಸ್‌ಗಳು ಭಾರೀ ವೈರಲ್‌ ಆಗಿವೆ

ನಟಿಯ ಮಾಡರ್ನ್‌ ಡ್ರೆಸ್‌ ಕಂಡು ಅಭಿಮಾನಿಗಳು "ವಾವ್‌" ಎಂದಿದ್ದಾರೆ

ಸಿಂಪಲ್‌ ಮೇಕಪ್‌, ಕರ್ಲಿ ಹೇರ್‌ಸ್ಟೈಲ್‌ ಮಾಡಿಕೊಂಡು ಮಸ್ತ್‌‌ ಫೋಟೋಶೂಟ್‌ ಮಾಡಿದ್ದಾರೆ

ನಟಿಯ ಈ ಹಾಟ್‌ ಲುಕ್‌ ಕಂಡು, ಈ ಫೋಟೋ ನೋಡ್ಬೇಡಿ, ನಿದ್ದೆ ಬರಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ

Saanya Iyer: ಕಲರ್​ಫುಲ್ ಫ್ಲೋರಲ್ ಸೀರೆ ಉಟ್ಟ ಸಾನ್ಯಾ ಐಯ್ಯರ್