PARLE-G ಬಿಸ್ಕತ್‌ನಲ್ಲಿ ಇರೋ ಮಗು ಯಾರು ಗೊತ್ತಾ?

PARLE-G ಬಿಸ್ಕತ್‌ ತಿಂದವರಿಗೆ ಈ ಪ್ರಶ್ನೆ ಬಂದಿರುತ್ತೆ

ಬಿಸ್ಕತ್‌ ಪ್ಯಾಕ್‌ನಲ್ಲಿ ಇರೋ ಮಗುವಿನ ಭಾವಚಿತ್ರ ಯಾರದ್ದು ಅಂತ ನೀವು ಯೋಚಿಸಿದ್ರಾ??

ಬನ್ನಿ ಹಾಗಾದ್ರೆ, ಯಾರು ಆ ಮಗು ಅಂತ ತಿಳಿದುಕೊಳ್ಳೋಣ

ಇತ್ತೀಚೆಗೆ ಒಂದು ಸಂದರ್ಶನ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು

ಆ ಸಂದರ್ಶನದಲ್ಲಿ PARLE-G ಸಂಸ್ಥೆಯವರು ನಿಮ್ಮ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ

ಅದೇನಂದ್ರೆ ಪ್ಯಾಕ್‌ನಲ್ಲಿ ಇರೋ ಮಗು ಕಾಲ್ಪನಿಕ ಚಿತ್ರವಾಗಿದೆ

ಇಲ್ಯುಸ್ಟ್ರೇಷನ್ ಮೂಲಕ ಈ ಚಿತ್ರವನ್ನು ಮಾಡಲಾಗಿದೆ ಎಂದಿದ್ದಾರೆ

Health Care: ದಿನಾ ಒಂದು ಚಮಚ ಜಾಯಿಕಾಯಿ ಪುಡಿ ತಿನ್ನಿ; ಈ ರೋಗಗಳು ನಿಮ್ಮತ್ತ ಎಂದಿಗೂ ಸುಳಿಯಲ್ಲ!