Spider Woman ಪೊಸ್‌ ಕೊಟ್ಟ ನಭಾ!

ನಭಾ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ತಮ್ಮ ಕ್ಯೂಟ್‌ ಫೋಟೋಸ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ

ಈ ಹಿಂದೆ ನಟಿ, ಚಾರ್ಲಿ ಚಾಪ್ಲಿನ್‌, ಮದುಮಗಳ ರೀತಿಯಲ್ಲಿ ಫೋಟೋಶೂಟ್‌ ಮಾಡಿ ಸದ್ದು ಮಾಡಿದ್ರು

ಆದ್ರೀಗ ನಟಿ ಮಾಡರ್ನ್‌ ಡ್ರೆಸ್‌ ತೊಟ್ಟು Spider Woman ರೀತಿ ಪೊಸ್‌ ಕೊಟ್ಟಿದ್ದಾರೆ

ಈ ಫೋಟೋಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ

ಅಭಿಮಾನಿಗಳು ಫೋಟೋಸ್ ಕಂಡು "ವಾವ್‌" ಎಂದಿದ್ದಾರೆ

ನಟಿ ಸಿಂಪಲ್‌ ಮೇಕಪ್‌ ಮತ್ತು ಅಧ್ಭುತ ಡ್ರೆಸಿಂಗ್‌ನಲ್ಲಿ ನಟಿ ಮಿಂಚಿದ್ದಾರೆ

ಈ ಫೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಬಂದಿವೆ

ಮುಸ್ಲಿಮ್ ನಟನೊಂದಿಗೆ ಖ್ಯಾತ ಹಿಂದೂ ನಟಿಯ ಮದುವೆ!