ಜಹೀರ್ ಇಕ್ಬಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಸೋನಾಕ್ಷಿ ಸಿನ್ಹಾ!

ಬಾಲಿವುಡ್ ನಟಿ ಸೋನಾಕ್ಷಿ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಮದುವೆ ನಡೆದಿದೆ.

ಸೋನಾಕ್ಷಿ ಆಫ್ ವೈಟ್ ಸೀರೆ ಮತ್ತು ಸಿಂಪಲ್ ಆಭರಣದಲ್ಲಿ ಸುಂದರವಾಗಿ ಕಾಣುತ್ತಿದ್ದರು.

ಸೋನಾಕ್ಷಿ ಮತ್ತು ಜಹೀರ್ ಮುಖದಲ್ಲಿ ಮದುವೆಯ ಸಂಭ್ರಮ ಎದ್ದು ಕಾಣ್ತಿತ್ತು.

ಸೋನಾಕ್ಷಿ ಮತ್ತು ಜಹೀರ್ ಇಕ್ಬಾಲ್ ಇಂದು ಜೂನ್ 23 ರಂದು ಮುಂಬೈನಲ್ಲಿ ವಿವಾಹವಾದ್ರು.

ಮದುವೆಯ ನಂತರ ಪತಿಯೊಂದಿಗೆ ತಮ್ಮ ಮೊದಲ ಫೋಟೋವನ್ನು ಸೋನಾಕ್ಷಿ ಹಂಚಿಕೊಂಡಿದ್ದಾರೆ.

7 ವರ್ಷಗಳ ಹಿಂದೆ (23.06.2017) ಇದೇ ದಿನ, ನಾವು ಪರಸ್ಪರರ ಕಣ್ಣುಗಳಲ್ಲಿ ಪ್ರೀತಿಯನ್ನು ನಿರ್ಧರಿಸಿದ್ದೇವು.

ನಮ್ಮ ಎರಡೂ ಕುಟುಂಬಗಳ ಆಶೀರ್ವಾದದೊಂದಿಗೆ ನಾವು ಈಗ ಗಂಡ-ಹೆಂಡತಿಯಾಗಿದ್ದೇವೆ.

ಮದುವೆಯ ನಂತರ, ಸೋನಾಕ್ಷಿ ಹಾಗೂ ಜಹೀರ್ ಅದ್ಧೂರಿಯಾಗಿ ಮ್ಯಾರೇಜ್ ಪಾರ್ಟಿಯನ್ನು ಆಯೋಜಿಸಿದ್ದಾರೆ.

ಸಂಬಂಧಿಕರು ಮತ್ತು ಬಾಲಿವುಡ್ ಇಂಡಸ್ಟ್ರಿಯ ಕೆಲವು ವಿಶೇಷ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ.