ಹಸುವಿನ ಹಾಲಿನಷ್ಟೇ ಆರೋಗ್ಯಕಾರಿ ಈ ಹಾಲುಗಳು!

ಹಸುವಿನ ಹಾಲಿನಷ್ಟೇ ಆರೋಗ್ಯಕಾರಿ ಈ ಹಾಲುಗಳು!

ದನದ ಹಾಲಿನಷ್ಟೇ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಇತರ ಬಗೆಯ ಹಾಲುಗಳು ಇವೆ

ಹಸುವಿನ ಹಾಲಿನಷ್ಟೇ ಆರೋಗ್ಯಕಾರಿಯಾದ ಇತರ ಹಾಲುಗಳು ಯಾವುವು ಎಂಬ ಬಗ್ಗೆ ಮಾಹಿತಿ ಇಲ್ಲಿದೆ

ಬಾದಾಮಿ ಹಾಲು: ಈ ಹಾಲಿನಲ್ಲಿ ಪ್ರೋಟೀನ್, ವಿಟಮಿನ್ ಇ, ನಾರಿನಾಂಶ, ಮೆಗ್ನೀಷಿಯಂ ಅಧಿಕ ಪ್ರಮಾಣದಲ್ಲಿದೆ

ಸೋಯಾ ಹಾಲು: ಈ ಹಾಲಿನಲ್ಲಿ ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶವು ಹೇರಳವಾಗಿ ಕಂಡುಬರುತ್ತದೆ

ತೆಂಗಿನ ಹಾಲು: ಇದರಲ್ಲಿ ಅಧಿಕ ಪ್ರಮಾಣದಲ್ಲಿ ನಾರಿನಾಂಶ, ಕಬ್ಬಿಣಾಂಶ, ಕ್ಯಾಲ್ಸಿಯಂ, ಮೆಗ್ನಿಶಿಯಂ ಅಂಶ ಇದೆ

ಏಲಕ್ಕಿ ಹಾಲು: ಇದರಲ್ಲಿ ಪೊಟಾಶಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಂ, ವಿಟಮಿನ್ ಸಿ ಅಂಶ ಹೇರಳವಾಗಿದೆ

ಆಡಿನ ಹಾಲು: ಮೂಳೆಗಳ ಆರೋಗ್ಯ ವೃದ್ಧಿಗೆ ಹಾಗೂ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಹಾಲು ತುಂಬಾನೇ ಒಳ್ಳೆಯದು

ಕತ್ತೆಯ ಹಾಲು: ಇದರಲ್ಲೂ ಹಲವಾರು ಬಗೆಯ ವಿಟಮಿನ್ಸ್, ಪೌಷ್ಟಿಕ ಸತ್ವಗಳು ಹೇರಳವಾಗಿ ಕಂಡು ಬರುತ್ತದೆ

ಗೋಡಂಬಿ ಹಾಲು: ಇದರಲ್ಲಿ ಸಿಗುವ ಜಿಂಕ್, ಮೆಗ್ನೀಷಿಯಂ ಸೆಲೆನಿಯಂ & ಇತರ ಪೌಷ್ಟಿಕ ಸತ್ವಗಳು ಆರೋಗ್ಯಕ್ಕೆ ಒಳ್ಳೆಯದು