ಇತ್ತೀಚಿನ ದಿನಗಳಲ್ಲಿ ಅನೇಕ ಸ್ಟಾರ್ ಗಳು ಸಿನಿಮಾಗಳಿಂದಲೇ ಭಾರಿ ಹಣ ಗಳಿಸುತ್ತಿದ್ದಾರೆ.

ಈ ಸ್ಟಾರ್ ಕಿಡ್ ಬೇರೆ ಯಾರೂ ಅಲ್ಲ ನಟಿ ಶ್ರೀದೇವಿ ಮುದ್ದಿನ ಮಗಳು ಜಾನ್ವಿ ಕಪೂರ್

ಜಾನ್ವಿ ಕಪೂರ್ ಮುಂಬೈನ ಐಷಾರಾಮಿ ಪ್ರದೇಶವಾದ ಬಾಂದ್ರಾದಲ್ಲಿ ವಾಸಿಸುತ್ತಿದ್ದಾರೆ.

ನಟಿ ಕುಬೆಲಿಸ್ಕ್ ಎಂಬ 65 ಕೋಟಿ ರೂ ಬೆಲೆ ಡ್ಯೂಪ್ಲೆಕ್ಸ್ ಹೌಸ್ ಖರೀದಿಸಿದ್ದಾರೆ.

ಜಾನ್ವಿ ಇಷ್ಟು ಮಾತ್ರವಲ್ಲದೆ, ಚೆನ್ನೈನಲ್ಲಿ 1.5 ಎಕರೆಯಲ್ಲಿ ಮನೆ ಇದೆ.

ಜಾನ್ವಿ ಕಪೂರ್ ಶ್ವಾನ ಪ್ರೇಮಿಯಾಗಿದ್ದು, ಅವರ ಬಳಿ 5 ವಿವಿಧ ತಳಿಯ ನಾಯಿಗಳಿವೆ.

ಜಾನ್ವಿ ಕಪೂರ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ನಟಿ ಮರ್ಸಿಡಿಸ್ ಮೇಬ್ಯಾಕ್ ಅನ್ನು ಹೊಂದಿದ್ದಾರೆ.

ಜಾನ್ವಿ ತನ್ನ ಐಷಾರಾಮಿ ವ್ಯಾನಿಟಿಗಾಗಿ 1 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದಾರೆ.

ಜಾನ್ವಿ ಕಪೂರ್ 2018 ರಲ್ಲಿ ‘ಧಡಕ್’ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದರು.

ಇಂದು ಜಾನ್ವಿ ಕಪೂರ್ ಅವರ ಆಸ್ತಿ 82 ಕೋಟಿ ರೂ ಇದೆ.

ಪ್ರತಿ ಚಿತ್ರಕ್ಕೆ ಜಾನ್ವಿ ಕಪೂರ್ 5-10 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗ್ತಿದೆ.