OYO ಅಂದ್ರೆ ಅದಲ್ಲ ಕಣ್ರೀ, ಬೇರೆನೇ ಅರ್ಥ ಇದೆ! 

ನಮ್ಮ ದೈನಂದಿನ ಜೀವನದಲ್ಲಿ ನಾವು ಅನೇಕ ಇಂಗ್ಲಿಷ್ ಪದಗಳನ್ನು ಬಳಸುತ್ತೇವೆ

ಆದರೆ ಪೂರ್ಣ ಅರ್ಥ ತಿಳಿಯದ ಕೆಲವು ಪದಗಳಿವೆ ಬೇಕಾದ ರೀತಿಯಲ್ಲಿ ಅರ್ಥವನ್ನು ನೀಡುತ್ತೇವೆ 

ಸಾಮಾನ್ಯವಾಗಿ ಜನರು OYO ಹೋಟೆಲ್‌ಗಳಲ್ಲಿ ಉಳಿಯುತ್ತಾರೆ

ಆದರೆ ಇನ್ನೂ ಅದರ ಪೂರ್ಣ ಅರ್ಥ ತಿಳಿದಿಲ್ಲ

ಕೆಲವರು ಹೇಳುತ್ತಾರೆ, ಹೆಚ್ಚಾಗಿ ಜೋಡಿಗಳು ಒಳ್ಳೆಯ ಸಮಯವನ್ನು ಕಳೆಯಲು OYOಗೆ ಹೋಗುತ್ತಾರೆ ಎಂದು 

ಆದ್ರೆ OYO ಮಾಲೀಕ ರಿತೇಶ್ ಅಗರ್ವಾಲ್ OYOವನ್ನು ಹೀಗೆ ವರ್ಣಿಸಿದ್ದಾರೆ

ಆರಂಭದಲ್ಲಿ 'ಒರವಲ್' ಎಂದು ಹೆಸರಿಸಿದ್ದರು, ಬಳಿಕ 2013 ರಲ್ಲಿ, ಅವರು OYO ರೂಮ್ಸ್ ಎಂದು ಬದಲಾಯಿಸಿದರು

ಹೋಟೆಲ್ ಬುಕಿಂಗ್ ಸೈಟ್ OYOನ ಸಂಪೂರ್ಣ ಅರ್ಥ On Your Own Rooms ಅಂದ್ರೆ ನಿಮ್ಮ ಸ್ವಂತ ಕೊಠಡಿಗಳು ಎಂದು

Road Trip Plan: ರೋಡ್‌ ಟ್ರಿಪ್‌ ಇಷ್ಟ ಪಡುವವರಿಗಾಗಿ ಇಲ್ಲಿದೆ ನೋಡಿ ಭಾರತದ ಅದ್ಭುತ ರಸ್ತೆ ಮಾರ್ಗಗಳು!