ನಾನ್ ವೆಜ್ ಪ್ರಿಯರಿಗೆ ಚಿಕನ್-ಮಟನ್ ಯಾವುದೇ ಆಗಿರಲಿ ಎಲ್ಲವೂ ಇಷ್ಟವಾಗುತ್ತದೆ

ಆದರೆ ಮಾಂಸ ಮೃದುವಾಗಿಲ್ಲದೇ, ಒರಟಾಗಿದ್ದರೆ ತಿನ್ನಲು ಕಷ್ಟವಾಗುತ್ತದೆ

ಕೆಲವೊಮ್ಮೆ ಎಷ್ಟೋ ಗಂಟೆಗಳ ಕಾಲ ಬೇಯಿಸಿದರೂ ಕೂಡ ಮಾಂಸ ರಬ್ಬರ್ ನಂತೆ ಗಟ್ಟಿಯಾಗಿರುತ್ತೆ

ಹಾಗಾಗಿ ಮಾಂಸ ಸಾಫ್ಟ್ ಆಗಿರಬೇಕೆಂದರೆ ಹೀಗೆ ಮ್ಯಾರಿನೇಟ್ ಮಾಡಿ

ಫ್ರಿಜ್​ನಿಂದ ತೆಗೆದ ಮಾಂಸ ತಕ್ಷಣವೇ ಮ್ಯಾರಿನೇಟ್ ಮಾಡಬೇಡಿ. ಕೆಲವು ಗಂಟಗಳ ಕಾಲ ಬಿಟ್ಟು ಮಾಡಿ

ಮಾಂಸವನ್ನು ಮ್ಯಾರಿನೇಟ್ ಮಾಡುವಾಗ ಮೊಸರು ಬಳಸುವುದರಿಂದ ನೀರು ಬಳಸಬೇಡಿ

ಮ್ಯಾರಿನೇಟ್​ ಮಾಡುವಾಗ ಚಮಚ ಅಥವಾ ಸೌಟು ಬಳಸಿ, ಚೆನ್ನಾಗಿ ಮಸಾಲೆ ಮಿಕ್ಸ್​ ಮಾಡಿ

ಮ್ಯಾರಿನೇಟ್ ಮಾಡುವಾಗ ಪೀಸ್​ಗಳ ಮಧ್ಯೆ ಚಾಕುವಿನಿಂದ ಕತ್ತರಿಸಿ

ಮಾಂಸವನ್ನು ಮ್ಯಾರಿನೇಟ್ ಮಾಡುವಾಗ ಉಪ್ಪು ಹಾಕುವುದನ್ನು ಮರೆಯಬೇಡಿ

ಕನಿಷ್ಠ2 ಗಂಟೆ ಮಸಾಲೆಯೊಂದಿಗೆ ಮಾಂಸ ನೆನೆಯಲು ಬಿಟ್ಟು ಹುರಿಯಿರಿ, ಆಗ ಮಾಂಸ ತಿನ್ನಲು ಸಾಫ್ಟ್ ಆಗಿರುತ್ತೆ

ಮಳೆಗಾಲದಲ್ಲಿ ಉಪ್ಪಿನಕಾಯಿ ಕೆಡಬಾರದಂದ್ರೆ ಈ ಟಿಪ್ಸ್ ಫಾಲೋ ಮಾಡಿ!