ಗೂಗಲ್‌ ಟ್ರಾನ್ಸ್‌ಲೇಟರ್‌ನಲ್ಲಿ ಹಲವಾರು ಭಾಷೆಗಳಿವೆ

ಆದ್ರೀಗ ಗೂಗಲ್‌ ಟ್ರಾನ್ಸ್‌ಲೇಟರ್‌ಗೆ ಇನ್ನೋಂದು ಭಾಷೆ ಸೇರಿಕೊಂಡಿದೆ

ಅದು ಯಾವ ಭಾಷೆಯಂದ್ರೆ ಕರಾವಳಿಯ ತುಳು ಭಾಷೆ

ಹೌದು, ನಾವು ಈಗ ಯಾವ ಭಾಷೆಯನ್ನು ಬೇಕಾದರು ತುಳು ಭಾಷೆಗೆ ಟ್ರಾನ್ಸ್‌ಲೇಟ್‌ ಮಾಡಬಹುದಾಗಿದೆ

ಈ ಸುದ್ದಿ ಕೇಳಿ ತುಳುವರು ಫುಲ್‌ ಖುಷ್‌ ಆಗಿದ್ದಾರೆ

ಇತ್ತೀಚೆಗೆ ತುಳು ಭಾಷೆಯ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ, ಜೊತೆಗೆ ಕಲಿಯುವ ಆಸಕ್ತಿಯನ್ನು ಮಾಡುತ್ತಿದ್ದಾರೆ

Samuel ಎಂಬ ಅಮೆರಿಕಾದ ವ್ಯಕ್ತಿ, ಅಮೆರಿಕಾದಲ್ಲಿಯೇ ತುಳು ಭಾಷೆಯನ್ನು ಕಲಿತಿದ್ರು

ಇತ್ತೀಚೆಗೆ Samuel ತುಳುನಾಡಿಗೆ ಬಂದಿದ್ರು, ಮತ್ತು ಕರಾವಳಿ ಜನರ ಜೊತೆ ತುಳು ಭಾಷೆ ಮಾತನಾಡಿ ಸಖತ್‌ ವೈರಲ್‌ ಆಗಿದ್ರು

ತುಳು ಭಾಷೆ ಈ ಎಲ್ಲಾ ಪ್ರಶಂಸೆಯನ್ನು ಗಳಿಸಿದ್ದಕ್ಕೆ ಇಂದು ಗೂಗಲ್‌ ಟ್ರಾನ್ಸ್‌ಲೇಟರ್‌ನಲ್ಲಿ ಬಂದಿದೆ ಎಂದು ಕರಾವಳಿ ಜನ ಮಾತನಾಡಿಕೊಳ್ಳುತ್ತಿದ್ದಾರೆ  

ಹನಿಮೂನ್ ಫೋಟೋಸ್ ಹಂಚಿಕೊಂಡ ಮಲ್ಯ ಮಗ ಹಾಗೂ ಸೊಸೆ