ನಟಿ ತೃಪ್ತಿ ಕಪ್ಪು ಬಟ್ಟೆಯಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ನಟಿ ವಿಕ್ಕಿ ಕೌಶಲ್ ಅವರೊಂದಿಗೆ ‘ಬ್ಯಾಡ್ ನ್ಯೂಸ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅನಿಮಲ್ ಸಿನಿಮಾ ಮೂಲಕ ಫೇಮಸ್ ಆದ ನಟಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ.

ನಟಿ ಬ್ಲ್ಯಾಕ್ ಕಲರ್ Dress ತೊಟ್ಟು ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ಮುಂಬೈನಲ್ಲಿ ತೃಪ್ತಿ ದಿಮ್ರಿ 14 ಕೋಟಿ ರೂ ಬೆಲೆ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದಾರೆ,

ಅನಿಮಲ್ ಚಿತ್ರದಲ್ಲಿ ನಟಿ ತೃಪ್ತಿ ರೋಮ್ಯಾಂಟಿಕ್ ಸೀನ್ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ನಟಿಯ ಲವ್, ಆಫೇರ್ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ.

ನಟಿ ಅನುಷ್ಕಾ ಶರ್ಮಾ ಅವರ ಸಹೋದರ ಕರ್ಣೇಶ್ ಶರ್ಮಾ ಅವರೊಂದಿಗೆ ತೃಪ್ತಿ ಡೇಟಿಂಗ್ ಮಾಡುತ್ತಿದ್ದರಂತೆ.

ಈಗ ಕರ್ಣೇಶ್ ಜೊತೆಗಿನ ಬ್ರೇಕಪ್ ನಂತರ ತೃಪ್ತಿ ಹೆಸರು ಮತ್ತೊಬ್ಬರ ಜೊತೆ ತಳುಕು ಹಾಕಿಕೊಂಡಿದೆ.

ಇದೀಗ ತೃಪ್ತಿ, ಉದ್ಯಮಿ ಸ್ಯಾಮ್ ಮರ್ಚೆಂಟ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗ್ತಿದೆ.

ಗ್ಲಾಮರ್ ಫೋಟೋ ಶೇರ್ ಮಾಡಿದ ನಟಿಗೆ ಬ್ಯಾಡ್ ಕಮೆಂಟ್!