ಸೌತ್‌ ಆಫ್ರಿಕಾ ಬಗ್ಗು ಬಡಿದ ಭಾರತ

17 ವರ್ಷಗಳ ನಂತ್ರ ಟಿ20 ವಿಶ್ವಕಪ್‌ ಗೆದ್ದ ರೋಹಿತ್‌ ಪಡೆ!

ಭಾರತ ಟಿ20 ವಿಶ್ವಕಪ್‌ ಗೆಲ್ಲುವ ಮೂಲಕ ಮತ್ತೆ ಚಾಂಪಿಯನ್‌ ಆಗಿದೆ.

ಕೋಟ್ಯಂತರ ಭಾರತೀಯರ ಕನಸು ನನಸು ಮಾಡಿದ ಹಿಟ್  ಮ್ಯಾನ್!

13 ವರ್ಷಗಳ ಬಳಿಕ ಟೀಂ ಇಂಡಿಯಾ ಐಸಿಸಿ ವಿಶ್ವಕಪ್‌ಗೆ ಮುತ್ತಿಟ್ಟಿದೆ.

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಆಸೀಸ್ ವಿರುದ್ಧ ಸೋತಿತ್ತು.

ಸೌತ್‌ ಆಫ್ರಿಕಾ ವಿರುದ್ಧ ಗೆಲ್ಲುವ ಮೂಲಕ ಟೀಂ ಇಂಡಿಯಾ ಮತ್ತೆ ಚಾಂಪಿಯನ್‌ ಆಗಿದೆ.

ಅಕ್ಷರ್ ಪಟೇಲ್ ಅಬ್ಬರ ಬ್ಯಾಟಿಂಗ್ ಮಾಡಿ ಟೀಂ ಇಂಡಿಯಾ ಸ್ಕೋರ್‌ ಹೆಚ್ಚಿಸಿದ್ರು.

ಕಿಂಗ್‌ ಕೊಹ್ಲಿಗೆ ಕೊನೆಯಲ್ಲಿ 59 ಬಾಲ್‌‌ಗಳಲ್ಲಿ 76 ರನ್‌ಗಳಿಸಿ ಕೊಹ್ಲಿ ಔಟಾದ್ರು.

ಸೂರ್ಯ ಬೌಂಡರಿ ಲೈನ್‌ ಎಡ್ಜ್‌‌ನಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗೆಲುವು ತಂದುಕೊಟ್ರು.

ಟೀಮ್ ಇಂಡಿಯಾವನ್ನ ಚಾಂಪಿಯನ್ ಮಾಡಿ ಕಣ್ಣೀರಿಟ್ಟ ಪಾಂಡ್ಯ