ಅಬ್ಬಬ್ಬಾ, ರಸ್ತೆ ಮೇಲೆ ಬಂತು ಬೃಹತ್ ಮೊಸಳೆ!

ಮಹಾರಾಷ್ಟ್ರದ ರತ್ನಗಿರಿ ಎಂಬ ಗ್ರಾಮದ ಜನರಿಗೆ ಬೃಹತ್ ಮೊಸಳೆ ದರ್ಶನ ನೀಡಿದೆ

ಹೌದು, ಭಯಂಕರ ಮಳೆಗೆ ಬೃಹತ್ ಮೊಸಳೆಯೊಂದು ನದಿಯಿಂದ ರಸ್ತೆಗೆ ಬಂದಿದೆ

ಅಷ್ಟು ಮಾತ್ರವಲ್ಲದೆ, ವಾಹನ ಚಲಿಸುತ್ತಿದ್ದ ರಸ್ತೆಯಲ್ಲಿ ಯಾವುದೇ ಭಯವಿಲ್ಲದೆ ನಡೆದು ಬಂದಿದೆ

ಇದನ್ನು ಕಂಡ ವಾಹನ ಚಾಲಕರು ಬೆಚ್ಚಿಬಿದ್ದಿದ್ದಾರೆ

ವಾಹನ ಮುಂಬರುವುದನ್ನು ಕಂಡು ಮೊಸಳೆ ದಾಳಿ ಮಾಡಲು ಮುಂದಾಗಿದೆ

ಇದನ್ನು ವಿಡಿಯೋ ಚಿತ್ರಿಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿದ್ದಾರೆ

ಈ ಬೃಹತ್ ಮೊಸಳೆಯ ವಿಡಿಯೋ, ಫೋಟೋಸ್‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಶೇರ್‌ ಆಗಿದೆ

ಅಬ್ಬಬ್ಬಾ, ರಸ್ತೆ ಮೇಲೆ ಬಂತು ಬೃಹತ್ ಮೊಸಳೆ!