ನಿವಿ ಹೊಸ ರೀಲ್ಸ್!  ವೀಕ್ಷಕರಿಗೆ 'ಬೊಂಬೆ' ಕೇಳಿದ್ದೇನು ನೋಡಿ

ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ ಅವರ ಹೊಸ ರೀಲ್ಸ್‌ ಭಾರೀ ಸದ್ದು ಮಾಡುತ್ತಿದೆ

ಯಾಕಂದ್ರೆ ಆ ರೀಲ್ಸ್‌ ಕ್ಯಾಪ್ಷನ್‌ನಲ್ಲಿ ವೀಕ್ಷಕರಿಗೆ ಪ್ರಶ್ನೆ ಕೇಳಲಾಗಿದೆ

ಹೌದು, ನಿವೇದಿತಾ ಗೌಡ ವಿಚ್ಚೇದನದ ನಂತರ ಮತ್ತೆ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿದ್ದಾರೆ

ನೀಲಿ ಬಣ್ಣ ಮಾಡರ್ನ್‌ ಡ್ರೆಸ್‌ನಲ್ಲಿ ನಿವಿ ರೀಲ್ಸ್‌ ಮಾಡಿದ್ದಾರೆ

ಹಾಗೆ ವೀಕ್ಷಕರಿಗೆ "ನೀವು ಯಾರಿಗಾದರೂ ನಿಮ್ಮ ಮಾತಿನ ಮೂಲಕ ಬೇಸರ ಮಾಡಿದ್ದೀರಾ?" ಎಂದು ಕೇಳಿದ್ದಾರೆ

ಈ ಪ್ರಶ್ನೆಗೆ ಕಾಮೆಂಟ್‌ ಬಾಕ್ಸ್‌ನಲ್ಲಿ ಅಭಿಮಾನಿಗಳು ತಮ್ಮ ಉತ್ತರವನ್ನು ತಿಳಿಸಿದ್ದಾರೆ

ಸಧ್ಯ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಸಖತ್‌ ವೈರಲ್ ಆಗಿದೆ

ಬಿಗ್‌ಬಾಸ್‌ ಖ್ಯಾತಿಯ ನಿವೇದಿತಾ ಗೌಡ ಅವರ ಹೊಸ ರೀಲ್ಸ್‌ ಭಾರೀ ಸದ್ದು ಮಾಡುತ್ತಿದೆ

ಗಣೇಶ್-ರಮೇಶ್ ಅರವಿಂದ್ ಮೂವಿ! ಪ್ರೊಡ್ಯೂಸರ್ ವಿಖ್ಯಾತ್ ಪ್ರಯೋಗ, Exclusive ಟಾಕ್