ಅಮ್ಮನ ಜೊತೆ ಪೋಟೋ ಕ್ಲಿಕ್ಕಿಸಿಕೊಂಡ ಸಾನ್ವಿ!

ಸಾನ್ವಿ ಸುದೀಪ್ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ಇತ್ತೀಚೆಗೆ ಸಾನ್ವಿ ಮಸ್ತ್‌ ಫೋಟೋಶೂಟ್ ಮಾಡಿಸಿಕೊಂಡಿದ್ರು

ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ರು

ಅಭಿಮಾನಿಗಳು ಫೋಟೋಸ್‌ ಕಂಡು WOW ಎಂದು ಕಾಮೆಂಟ್ ಮಾಡಿದ್ದಾರೆ

ಇದೀಗ ಸಾನ್ವಿ ಅಮ್ಮನ ಜೊತೆ ಮಸ್ತ್‌ ಪೋಟೊಸ್‌ ಕ್ಲಿಕ್ ಮಾಡಿದ್ದಾರೆ

ಪ್ರಿಯಾ ಸುದೀಪ್ ಅವರು ಫೋಟೋಗೆ ಮಸ್ತ್‌ ಪೊಸ್‌ ಕೊಟ್ಟಿದ್ದಾರೆ

ಹಾಗೆ ಸಾನ್ವಿ ಮೇಕಪ್‌ ಮಾಡಿಕೊಳ್ಳುವ ಸಣ್ಣ ವಿಡಿಯೋವನ್ನು ಶೇರ್ ಮಾಡಿದ್ದಾರೆ

ಆ ವಿಡಿಯೋದಲ್ಲಿ ಸಾನ್ವಿಯ ಕ್ಯೂಟ್‌ ಸ್ಮೈಲ್‌ ಕಂಡು ಅಭಿಮಾನಿಗಳು ಖುಷ್‌ ಆಗಿದ್ದಾರೆ

ಅಪ್ಪಟ ಅಭಿಮಾನಿ ಒಬ್ರು gorgeous girls!!!! ಎಂದು ಕಾಮೆಂಟ್ ಮಾಡಿದ್ದಾರೆ

ಸ್ಟೈಲಿಷ್ ಗೌನ್​ನಲ್ಲಿ ರೆಡ್ ರೋಸ್​​ನಂತೆ ಕಂಡ ಅನನ್ಯಾ, ಪಡ್ಡೆ ಹುಡುಗರ ನಿದ್ದೆ ಹಾಳಾಯ್ತು