ಕಡಲಲ್ಲಿ ಮಿಂದ ತೆಲುಗು ತಾರೆ!

ಮಡೋನಾ ಸೆಬಾಸ್ಟಿಯನ್ ತೆಲುಗು ಸಿನಿಮಾರಂಗದ ಭರವಸೆಯ ನಟಿ

ತಮ್ಮ ಅಧ್ಭುತ ನಟನೆಯ ಮೂಲಕ ಜನಮನ ಗೆದ್ದವರು

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ಇದೀಗ ನಟಿ ಸಮುದ್ರದಲ್ಲಿ ಮಸ್ತಿ ಮಾಡಿದ ಫೋಟೋಸ್‌ ಭಾರೀ ವೈರಲ್‌ ಆಗಿದೆ

ಸಿಂಪಲ್‌ ಮೇಕಪ್‌, ಚೆಂದದ ಮಾಡರ್ನ್‌ ಔಟ್‌ಫಿಟ್‌ನಲ್ಲಿ ಮಸ್ತಾಗಿ ಕಂಡಿದ್ದಾರೆ

ನಟಿಯ ಈ ನಗುವಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ

ಇತ್ತೀಚೆಗೆ ನಟಿ ಕೇರಳ ಟ್ರೆಡಿಷನಲ್‌ ಲುಕ್‌ನಲ್ಲಿ ಫೋಟೋಶೂಟ್‌ ಮಾಡಿದ್ರು

ಈ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು

ನಟಿ ಸಧ್ಯ "ಜಾಲಿ ಓ ಜಿಮ್ಖಾನಾ" ಎಂಬ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

ಅಮೀರ್ ಖಾನ್​ ಬುಡಕ್ಕೂ ಬಂತಾ ರೇಣುಕಾಸ್ವಾಮಿ ಕೊಲೆ ಕೇಸ್?