ಅನಂತ್-ರಾಧಿಕಾ ಮದುವೆಗೆ ಖ್ಯಾತ ಗಾಯಕ ಜಸ್ಟಿನ್ ಬೈಬರ್ ಆಗಮನ
ಜಸ್ಟಿನ್ ಬೈಬರ್ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಿ!
ಅಂಬಾನಿ ದಂಪತಿ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭ.
ಸಂಗೀತ ಕಾರ್ಯಕ್ರಮ ನೀಡಲು ಖ್ಯಾತ ಪಾಪ್ ಸಿಂಗರ್ ಜಸ್ಟಿನ್ ಬೈಬರ್ ಅವರು ಮುಂಬೈಗೆ ಬಂದಿಳಿದಿದ್ದಾರೆ.
ಜುಲೈ 12 ರಂದು ಅನಂತ್ ಮತ್ತು ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಪಾಪ್ ಸಿಂಗರ್ ಜಸ್ಟಿನ್ ಬೈಬರ್ ಈ ಬಾರಿ ಅನಂತ್- ರಾಧಿಕಾ ಮದುವೆಯಲ್ಲಿ ಪ್ರದರ್ಶನ ನೀಡಲಿದ್ದಾರೆ.
ಜಸ್ಟಿನ್ ಬೈಬರ್ ಅವರು ಶುಕ್ರವಾರ ಲಾಸ್ ಏಂಜಲೀಸ್ನಿಂದ ಮುಂಬೈಗೆ ಬಂದಿಳಿದಿದ್ದಾರೆ.
ಜಸ್ಟಿನ್ ಬೈಬರ್ ಪ್ರದರ್ಶನಕ್ಕಾಗಿ ಅಂಬಾನಿ (83.5 ಕೋಟಿ ರೂ) ಸಂಭಾವನೆ ನೀಡಲಾಗುತ್ತಿದೆ.
ಭಾರತದಲ್ಲಿ ಜಸ್ಟಿನ್ ಅವರ ಮೊದಲ ಸಂಗೀತ ಕಚೇರಿಯನ್ನು 2017 ರಲ್ಲಿ ಆಯೋಜಿಸಲಾಗಿತ್ತು.
ಜಸ್ಟಿನ್ 2022 ರಲ್ಲಿ ಮತ್ತೆ ಭಾರತದಲ್ಲಿ ಪ್ರದರ್ಶನ ನೀಡಬೇಕಿತ್ತು ಆದರೆ ಅನಾರೋಗ್ಯದಿಂದ ರದ್ದುಗೊಂಡಿತ್ತು.