ಕನ್ನಡ ಹಾಡಿಗೆ ಶ್ವೇತಾ ಚೆಂಗಪ್ಪ ಮಸ್ತ್ ರೀಲ್ಸ್!

ಶ್ವೇತಾ ಚೆಂಗಪ್ಪ ಕಿರುತೆರೆಯ ನಟಿಯಾಗಿ ಕನ್ನಡಿಗರ ಮನಗೆದ್ದವರು 

ಹಾಗೆ ನಿರೂಪಣೆ ಮೂಲಕ ಹೆಚ್ಚಿನ ಗಮನ ಸೆಳೆದವರು

ಶ್ವೇತಾ ಚೆಂಗಪ್ಪ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ಬಿಡುವಿನ ಸಮಯದಲ್ಲಿ ರೀಲ್ಸ್‌, ಫೋಟೋಸ್‌ ಶೇರ್ ಮಾಡುತ್ತಿರುತ್ತಾರೆ

ಇದೀಗ ಶ್ವೇತಾ ಕನ್ನಡದ ಹಾಡಿಗೆ ಮಸ್ತ್‌ ರೀಲ್ಸ್‌ ಮಾಡಿದ್ದಾರೆ

ಈ ರೀಲ್ಸ್‌ ಕಂಡ ಅಭಿಮಾನಿಗಳು Wow ಎಂದಿದ್ದಾರ

ಹಸಿರು ಬಣ್ಣದ ಮಾಡರ್ನ್‌ ಡ್ರೆಸ್‌, ಚೆಂದದ ಹೇರ್‌ಸ್ಟೈಲ್‌ ಮತ್ತು ಮೇಕಪ್‌ ಮಾಡಿ, ಮಸ್ತ್‌ ಪೊಸ್ ಕೊಟ್ಟಿದ್ದಾರೆ

ತುಂಬ ಕ್ಯೂಟ್‌ ಆಗಿ ಶ್ವೇತಾ ಚೆಂಗಪ್ಪ ರೀಲ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ಅಪ್ಪಟ ಅಭಿಮಾನಿ ಒಬ್ರು Santhoor mummy Nam shwethu....❤️❤️ ಎಂದು ಕಾಮೆಂಟ್ ಮಾಡಿದ್ದಾರೆ

ಲಿಪ್​ಲಾಕ್​ ದೃಶ್ಯಕ್ಕೆ ನಾ ರೆಡಿ, ಆದ್ರೆ ಕಂಡೀಷನ್​ ಅಪ್ಲೈ ಎಂದ್ರು ರಕುಲ್ ಪ್ರೀತ್ ಸಿಂಗ್​!