ಬಾಡಿ ಶೋ ಮಾಡಿದ ಕಿಚ್ಚ!

ಕನ್ನಡ ಸಿನಿಮಾರಂದ ಶಕ್ತಿಯಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಈಗ ಟ್ರೆಂಡಿಗ್‌ನಲ್ಲಿದ್ದಾರೆ

ಹೌದು, ಕಿಚ್ಚ ಸುದೀಪ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬಾಡಿ ಶೋ ಫೋಟೋಸ್‌ ಶೇರ್ ಮಾಡಿದ್ದಾರೆ

ಕಿಚ್ಚ ಸುದೀಪ್ ಅವರು ಮ್ಯಾಕ್ಸ್ ಸಿನಿಮಾಕ್ಕಾಗಿ ಬಾಡಿ ಬಿಲ್ಡಿಂಗ್‌ ಮಾಡಿದ್ರು

ಇದೀಗ ಅಭಿಮಾನಿಗಳಿಗೆ ತಮ್ಮ ಬಾಡಿ ಶೋ ಮಾಡುವ ಮೂಲಕ ಸಣ್ಣ ಅಪ್ಡೇಟ್‌ ಕೊಟ್ಟಿದ್ದಾರೆ

ಕಿಚ್ಚನ ಫೋಟೋಸ್‌ ಕಂಡ ಅಭಿಮಾನಿಳು Wowww ಎಂದಿದ್ದಾರೆ 

ಅಪ್ಪಟ ಅಭಿಮಾನಿ ಒಬ್ರು "ಇದು ಕಿಚ್ಚನ ಹೊಸ ಅಧ್ಯಾಯ ❤🔥" ಎಂದು ಕಾಮೆಂಟ್ ಮಾಡಿದ್ದಾರೆ

ಅವಲಕ್ಕಿ ಬಳಸಿ ಮನೆಯಲ್ಲೇ ಮಾಡಿ ಈ ರೀತಿ ರುಚಿಯಾದ ಮತ್ತು ಗರಿಯಾದ ವಡಾ