ಈ ರೋಗಗಳಿರುವವರು ಬಾಳೆಹಣ್ಣನ್ನು ಮುಟ್ಟಲೇಬಾರದು

ಬಾಳೆಹಣ್ಣಿನಲ್ಲಿ ರಕ್ತದೊತ್ತಡ ಮತ್ತು ಹೃದಯದ ಆರೋಗ್ಯವನ್ನು ನಿಯಂತ್ರಿಸಲು  ಆರೋಗ್ಯಕರ ಅಂಶಗಳಿವೆ.

ರುಚಿ, ಆರೋಗ್ಯಕ್ಕೂ ಸೈ ಎನಿಸಿಕೊಂಡಿರುವ ಒಂದು ಹಣ್ಣು ಅಂದರೆ ಅದು ಬಾಳೆಹಣ್ಣು.

ಪ್ರತಿದಿನ ಒಂದು ಬಾಳೆಹಣ್ಣು ತಿಂದರೆ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಆದರೆ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಬಾಳೆಹಣ್ಣನ್ನು ತಿನ್ನುವುದು ಅಪಾಯಕಾರಿ.

ಬಾಳೆಹಣ್ಣಿನಲ್ಲಿ ಹೆಚ್ಚಿನ ಸಕ್ಕರೆ ಇರುತ್ತದೆ ಮಧುಮೇಹ ಇರುವವರು ತಿನ್ನಬಾರದು ಎಂದು ವೈದ್ಯರು ಹೇಳುತ್ತಾರೆ.

ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ಈ ಹಣ್ಣನ್ನು ತ್ಯಜಿಸಬೇಕು.

ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಸಹ ಬಾಳೆಹಣ್ಣಿನಿಂದ ದೂರವಿರಬೇಕು.

ಇದು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುವ ಬದಲು ಅದನ್ನು ಉಲ್ಬಣಗೊಳಿಸುತ್ತದೆ.

ಅಸ್ತಮಾದಿಂದ ಬಳಲುತ್ತಿರುವವರು ಈ ಹಣ್ಣನ್ನು ತ್ಯಜಿಸಬೇಕು.