ಹುಣಸೆ ಮರದಲ್ಲಿ ದೆವ್ವ ಇರುತ್ತಾ?

ಹುಣಸೆ ಮರ ಅಂದಾಗ ದೈತ್ಯ ಗಾತ್ರದ ಮರ ನೆನಪಿಗೆ ಬರುತ್ತದೆ

ಆ ಮರವನ್ನು ಸಂಜೆ ಹೊತ್ತು ಕಂಡರೆ ಭಯವಾಗುತ್ತೆ

ಇದಕ್ಕೆ ಮೂಲ ಕಾರಣ ಕೆಲ ನಂಬಿಕೆಗಳು

ಹೌದು, ಹಿರಿಯರು ಕಲ್ಪಿಸಿದ ಆ ಮೂಡ ನಂಬಿಕೆಯಿಂದ ಈ ಭಯ ಹುಟ್ಟಿಕೊಳ್ಳುತ್ತೆ

ಯಾಕೆ ಹಿರಿಯರು ಹುಣಸೆ ಮರದಲ್ಲಿ ದೆವ್ವ ಇರುತ್ತದೆ ಅಂತ ನಂಬಿಸಿದ್ರು ಅಂತ ತಿಳಿದುಕೊಂಡರೆ ನೀವು ಶಾಕ್ ಆಗ್ತಿರಾ!

ಹೌದು, ವೈಜ್ಞಾನಿಕ ಕಾರಣಗಳ ಪ್ರಕಾರ ಹುಣಸೆ ಮರದ ಕೆಳಗೆ ಹೆಚ್ಚಿನ ಹೊತ್ತು ಇರಬಾರದು, ಒಂದು ವೇಳೆ ಇದ್ದರೆ ಆರೋಗ್ಯ ಹಾಳಾಗುತ್ತಿತ್ತು

ಈ ಮರ ಇಂಗಾಲದ ಡೈಆಕ್ಸೈಡ್‌ನ್ನು ಹೆಚ್ಚು ಹೊರಸೂಸುತ್ತದೆ. ಅದು ನಮ್ಮ ಉಸಿರಾಟದ ಮೇಲೆ ಮತ್ತು ನಮ್ಮ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರುತ್ತದೆ

ಈ ಸಮಸ್ಯೆ ಬರಬಾರದು ಅಂತ ಅಲ್ಲಿ ದೆವ್ವ, ಭೂತಗಳು ವಾಸವಾಗಿರುತ್ತವೆ ಎಂದು ಮರದ ಬಳಿ ಹೆಚ್ಚು ಸಮಯ ಕಳೆಯದಂತೆ ಮಾಡುತ್ತಿದ್ದರು

ಮಾನವ ಸೃಷ್ಟಿಸಿರುವ ಅತ್ಯದ್ಭುತ ಟಾಪ್ 5 ಸಮುದ್ರ ಸೇತುವೆಗಳು ಇವು; ವಿಶೇಷತೆ ಏನು?