ಈ ಬೀಚ್ ಗಳಿಗೆ ಹೋಗಲು ಬಟ್ಟೆ ಧರಿಸಬೇಕಂತನೇ ಇಲ್ಲ; ಬೆತ್ತಲೆಯಾಗೇ ತಿರುಗಾಡಬಹುದು!

ಆಶ್ಚರ್ಯವೇನಿಸುವುದು ಪ್ರವಾಸಿಗರು ಬೆತ್ತಲೆಯಾಗಿ ಅಡ್ಡಾಡುವುದಕ್ಕೆ ಬೀಚ್ ಗಳಿವೆ.

ಇಲ್ಲಿ ಗಂಡಸರು, ಹೆಂಗಸರು ಎಲ್ಲ ಬಟ್ಟೆ ಇಲ್ಲದೇ ಬೆತ್ತಲೆಯಾಗಿ ಓಡಾಡುತ್ತಾರೆ.

ಸಮುದ್ರದ ತೀರದಲ್ಲಿ ಬೆತ್ತಲೆಯಾಗಿರುವುದಕ್ಕೆ ‘ಸನ್ ಬಾತ್’ ಎನ್ನುತ್ತಾರೆ.

ಬಿಸಿಲಿನಲ್ಲಿ ಬೀಚ್ ಮರಳಿನಲ್ಲಿ ಬೆತ್ತಲೆಯಾಗಿ ಇದ್ದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಸನ್ ಬಾತ್ ಮಾಡುವುದರಿಂದ ಸೂರ್ಯನ ಬೆಳಕಿನಿಂದ ನೇರವಾಗಿ ವಿಟಮಿನ್ ಡಿ ಸಿಗುತ್ತದೆ

ಬೆತ್ತಲೆ ದೇಹದಿಂದ ಪ್ರಕೃತಿಯ ನೋಟವನ್ನು ಆನಂದಿಸುತ್ತಾರೆ. ಅಂತಹ ಒಂದು ಬೀಚ್ ಫ್ರಾನ್ಸ್ನ ಲುಕಾಟ್ ಬೀಚ್.

ವಲಲ್ಟಾ ಬೀಚ್ ತುಂಬಾ ಸುಂದರವಾಗಿದೆ.  ವಿಶ್ವದ ವಿವಿಧ ದೇಶಗಳ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಡೆನ್ಮಾರ್ಕ್ನ ಬೆಲ್ಲೆವ್ಯೂ ಬೀಚ್ ವಿಶ್ವದ ಅತ್ಯಂತ ಪ್ರಸಿದ್ಧ ನ್ಯೂಡ್ ಬೀಚ್ಗಳಲ್ಲಿ ಒಂದಾಗಿದೆ.

ಈ ಬೀಚ್ಗೆ ಬಟ್ಟೆ ಇಲ್ಲದೆ ಹೋಗಬೇಕು. ಬಟ್ಟೆ ಹಾಕಿದರೆ ಅಲ್ಲಿನ ಕಾವಲುಗಾರರು ಬಟ್ಟೆ ಬಿಸಾಡುತ್ತಾರೆ.