ಅತೀ ಹೆಚ್ಚು ಸಂಭಾವನೆ ಪಡೆಯುತ್ತಾರೆ ಈ ನಟಿ!

ಅತೀ ಹೆಚ್ಚು ಸಂಭಾವನೆ ಪಡೆಯುತ್ತಾರೆ ಈ ನಟಿ!

ಬಾಲಿವುಡ್ ನಟಿಯರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ

ಭಾರತದಲ್ಲಿ ಅತಿ ಹೆಚ್ಚು ಸ್ಟಾರ್ ರೇಟ್ ಪಡೆದ ನಾಯಕಿ ಯಾರು ಗೊತ್ತಾ?

ನಟಿ ದೀಪಿಕಾ ಪಡುಕೋಣೆ, ಆಲಿಯಾ ಭಟ್, ನಯನತಾರಾ, ಸಮಂತಾ ಯಾರೂ ಈ ಲಿಸ್ಟ್ ನಲ್ಲಿ ಇಲ್ಲ

ದೀಪಿಕಾ ಮತ್ತು ಆಲಿಯಾ ಭಟ್ ಪ್ರತಿ ಚಿತ್ರಕ್ಕೆ 10 ರಿಂದ 15 ಕೋಟಿ ಸಂಭಾವನೆ ಪಡೆಯುತ್ತಾರೆ

ಇಲ್ಲೊಬ್ಬ ನಟಿ ನಿಮಿಷಗಳಿಗೆ ಕೋಟಿ ಕೋಟಿ ಸಂಭಾವನೆ ಪಡೆದಿದ್ದಾರೆ

ಐಟಂ ಸಾಂಗ್‌ನಲ್ಲಿ ನಟಿಸಲು ಊರ್ವಶಿ ರೌಟೇಲಾ ಕೋಟ್ಯಾಂತರ ಸಂಭಾವನೆ ಪಡೆಯುತ್ತಾರೆ

3 ನಿಮಿಷದ ಐಟಂ ಸಾಂಗ್‌ನಲ್ಲಿ ನಟಿಸಲು ಊರ್ವಶಿ ರೌಟೇಲಾ 3 ಕೋಟಿ ಸಂಭಾವನೆ ಕೇಳಿದ್ದಾರೆ

ಊರ್ವಶಿ ಹೊಸ ಚಿತ್ರದ 3 ನಿಮಿಷಗಳ ಹಾಡಿನ ದೃಶ್ಯಕ್ಕೆ 3 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ

ಈ ಸುದ್ದಿ ನಿಜವೇ ಆಗಿದ್ದರೆ ಊರ್ವಶಿ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ದಾಖಲೆ ಬರೆಯಲಿದ್ದಾರೆ