ಬಿಗ್ ಬಾಸ್ ಭೂಮಿ ಶೆಟ್ಟಿಯ ಬೋಲ್ಡ್ ಅವತಾರ!

ಬಿಗ್ ಬಾಸ್ ಭೂಮಿ ಶೆಟ್ಟಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

ಕಿರುತೆರೆಯ ನಟಿಯರು ಇತ್ತೀಚಿಗೆ ಬಾಲಿವುಡ್ ಬ್ಯೂಟಿಯರಂತೆ ಬೋಲ್ಡ್ ಆಗಿ ಕಾಣಿಸಿಕೊಳ್ತಿದ್ದಾರೆ.

ಬಿಗ್ ಬಾಸ್ ಬೆಡಗಿ ಭೂಮಿ ಶೆಟ್ಟಿ ಹಾಟ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ನಟಿ ತಮ್ಮ ಇನ್ಸ್ಟಾದಲ್ಲಿ ಗ್ಲಾಮರಸ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಇತ್ತೀಚಿಗೆ ಭೂಮಿ ಧರಿಸೋ ಬಟ್ಟೆಗಳು ಅದ್ಯಾಕೋ ಬೋಲ್ಡ್ ಅನಿಸುತ್ತಿದೆ.

ಭೂಮಿ ಶೆಟ್ಟಿ ಎಕ್ಸಪ್ರೆಷನ್ ನಲ್ಲಿ ಅಭಿಮಾನಿಗಳ ಗಮನಸೆಳೆದಿದ್ದಾರೆ.

ಭೂಮಿ ಹಾಟ್ ಫೋಟೋಗಳಿಗೆ ಪೋಸ್ ಕೊಟ್ಟಿದ್ದನ್ನು ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.

ಕಿನ್ನರಿ ಸೀರಿಯಲ್ ನಲ್ಲಿ ಮಣಿ ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಭೂಮಿ

ಜೊತೆಗೆ ಅಕ್ಕ ಚೆಲ್ಲುಲು ಎನ್ನುವ ತೆಲುಗು ಸೀರಿಯಲ್ ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು.

ಸ್ಮೋಕಿ ಐ ಲುಕ್, ಹನ್ಸಿಕಾ ಕಣ್ಣಲ್ಲಿ ಕಳೆದೇ ಹೋದ್ರು ಯುವಕರು