ಸಾಕು ನಾಯಿಯ ಕೊರಳಲ್ಲಿ 2.5 ಲಕ್ಷ ಮೌಲ್ಯದ ಚಿನ್ನದ ಚೈನ್!  

ಮುಂಬೈನ ಮಹಿಳೆ ಒಬ್ಬರು ತಮ್ಮ ಸಾಕು ನಾಯಿಗೆ 2.5ಲಕ್ಷ ಮೌಲ್ಯದ ಚಿನ್ನದ ಚೈನ್‌ನ ಕೊರಳಿಗೆ ಹಾಕುವ ವಿಡಿಯೋ ಸಖತ್‌ ಸದ್ದು ಮಾಡಿತ್ತು

ಈ ಮಹಿಳೆ ಸಂಬಂಧಗಳಿಗಿಂತ ಹೆಚ್ಚಾಗಿ ಈ ನಾಯಿಯನ್ನು ಇಷ್ಟ ಪಡುತ್ತಾರಂತೆ 

ಈ ರೀತಿಯ ಹೃದಯಸ್ಪರ್ಶಿ ಘಟನೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸುದ್ದಿ ಮಾಡಿದೆ

ಈ ಮಹಿಳೆ ಹೆಸರು  ಸರಿತಾ ಸಲ್ಡಾನ್ಹಾ, ಈಕೆ ಮುಂಬೈ ನಿವಾಸಿ

ತನ್ನ ಹುಟ್ಟುಹಬ್ಬದಂದು ತನ್ನ ಸಾಕುನಾಯಿಗಾಗಿ 2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಖರೀದಿಸಿದ್ದಾರೆ

ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು, ಇಡಿ ಭಾರತವೇ ಈ ಬಗ್ಗೆ ಚರ್ಚೆ ಮಾಡಿದೆ

ಮನುಷ್ಯರು ಮತ್ತು ಅವರ ಪ್ರೀತಿಯ ಸಾಕುಪ್ರಾಣಿಗಳ ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತುಕತೆ ನಡೆದಿದೆ

ಸಾಕು ನಾಯಿಯ ಕೊರಳಲ್ಲಿ 2.5 ಲಕ್ಷ ಮೌಲ್ಯದ ಚಿನ್ನದ ಚೈನ್!  

ಸಾಕು ನಾಯಿಯ ಕೊರಳಲ್ಲಿ 2.5 ಲಕ್ಷ ಮೌಲ್ಯದ ಚಿನ್ನದ ಚೈನ್!