ಖಾಲಿ ಹೊಟ್ಟೆಗೆ ತಿನ್ನಬೇಕಾದ ಹಣ್ಣುಗಳಿವು!

ಖಾಲಿ ಹೊಟ್ಟೆಗೆ ತಿನ್ನಬೇಕಾದ ಹಣ್ಣುಗಳಿವು!

ಹಣ್ಣುಗಳು ಆರೋಗ್ಯಕ್ಕ್ಕೆ ಒಳ್ಳೆಯದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ

ಒಂದೊಂದು ಹಣ್ಣು ಆರೋಗ್ಯಕ್ಕೆ ಒಂದೊಂದು ಪ್ರಯೋಜನವನ್ನು ನೀಡುತ್ತದೆ 

ಕೆಲವು ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದು 

ಕಲ್ಲಂಗಡಿ ಹಣ್ಣು: ಇದರಲ್ಲಿ ಕಂಡು ಬರುವ ಲೈಕೋಪೀನ್ ಎಂಬ ಪೋಷಕಾಂಶ ಹೃದಯ & ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು

ಪಪ್ಪಾಯಿ ಹಣ್ಣು: ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನೋದ್ರಿಂದ ಕರುಳಿನ ಚಲನೆ ಉತ್ತಮಗೊಳ್ಳುತ್ತದೆ, ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ 

ಕಿವಿಹಣ್ಣು: ಹುಳಿ ಮಿಶ್ರಿತ ಸಿಹಿಯಾಗಿರುವ ಈ ಹಣ್ಣು ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಲು ಯೋಗ್ಯವಾಗಿದೆ

ಬ್ಲೂಬೆರ್ರಿ ಹಣ್ಣುಗಳು: ವಿಟಮಿನ್ ಸಿ, ಕೆ ಹಾಗೂ ಮ್ಯಾಂಗನೀಸ್ ಅಂಶ ಒಳಗೊಂಡಿರುವ ಈ ಹಣ್ಣು ಖಾಲಿ ಹೊಟ್ಟೆಗೆ ಸೇವಿಸಲು ಉತ್ತಮವಾಗಿದೆ 

ಪ್ಲಮ್ ಹಣ್ಣು: ಇದು ದೇಹದಿಂದ ಕಲ್ಮಶಗಳನ್ನು ಹೊರಹಾಕಿ, ಸುಸ್ತು ಹಾಗೂ ರಕ್ತಹೀನತೆ ಸಮಸ್ಯೆಯನ್ನು ದೂರವಿರಿಸುತ್ತದೆ

ದಾಳಿಂಬೆ ಹಣ್ಣು: ಈ ಹಣ್ಣನ್ನು ಬೆಳಗ್ಗೆದ್ದ ಕೂಡಲೇ ಪ್ರಥಮ ಆಹಾರವಾಗಿ ಸೇವಿಸಿದರೆ ಬಹಳ ಒಳ್ಳೆಯದು