ನರೇಂದ್ರ ಮೋದಿ ಪಡೆದ ಅತ್ಯಂತ ವಿಶೇಷ ಪ್ರಶಸ್ತಿಗಳಿವು!

ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು  ಅತ್ಯಂತ ವಿಶೇಷ ಪ್ರಶಸ್ತಿಗಳನ್ನು ಪಡೆದಿದ್ದಾರೆ

ಅಂತಹ ವಿಶೇಷ ಪ್ರಶಸ್ತಿಗಳಲ್ಲಿ ನೆರೆ ದೇಶಗಳು ನೀಡಿದ ಈ ಹೆಮ್ಮೆಯ ಪ್ರಶಸ್ತಿಗಳು ಕೂಡ ಸೇರುತ್ತದೆ

ರಷ್ಯಾ ದೇಶವು ರಷ್ಯಾದ ಅತ್ಯುನ್ನತ ನಾಗರಿಕ ಗೌರವ ಎಂಬ ಗೌರವ ಪ್ರಶಸ್ತಿಯನ್ನು ನೀಡಿದೆ

ಸೌದಿ ಅರೇಬಿಯಾ ದೇಶವು ಮುಸ್ಲಿಮೇತರ ಗಣ್ಯರಿಗೆ ನೀಡುವ ಸೌದಿ ಅರೇಬಿಯಾದ ಅತ್ಯುನ್ನತ ಗೌರವವ ಪ್ರಶಸ್ತಿಯನ್ನು ನೀಡಿದೆ

ಯುನೈಟೆಡ್ ಸ್ಟೇಟ್ಸ್ ದೇಶವು ಲೀಜನ್ ಆಫ್ ಮೆರಿಟ್‌ನ ಅತ್ಯುನ್ನತ ಪದವಿ ಎಂಬ ಗೌರವ ಪ್ರಶಸ್ತಿಯನ್ನು ನೀಡಿದೆ

ಮಾಲ್ಡೀವ್ಸ್ ದೇಶವು ಲೀಜನ್ ಆಫ್ ಮೆರಿಟ್ನ ಅತ್ಯುನ್ನತ ಪದವಿ ಎಂಬ ಗೌರವ ಪ್ರಶಸ್ತಿಯನ್ನು ನೀಡಿದೆ

ಫ್ರಾನ್ಸ್ ದೇಶವು ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಗೌರವ ಎಂಬ ಗೌರವ ಪ್ರಶಸ್ತಿಯನ್ನು ನೀಡಿದೆ

ಈಜಿಪ್ಟ್ ದೇಶವು ಈಜಿಪ್ಟ್‌ನ ಅತ್ಯುನ್ನತ ನಾಗರಿಕ ಗೌರವ ಎಂಬ ಗೌರವ ಪ್ರಶಸ್ತಿಯನ್ನು ನೀಡಿದೆ

ಪ್ಯಾಲೆಸ್ಟೈನ್ ದೇಶವು ಪ್ಯಾಲೆಸ್ಟೈನ್‌ನ ಅತ್ಯುನ್ನತ ನಾಗರಿಕ ಗೌರವ ಎಂಬ ಗೌರವ ಪ್ರಶಸ್ತಿಯನ್ನು ನೀಡಿದೆ

ಮುಂದಿನ 100 ವರ್ಷಗಳಲ್ಲಿ ಭಾರತದಲ್ಲಿ ಹಿಂದೂಗಳನ್ನು ಮೀರಿಸುತ್ತಾ ಮುಸ್ಲಿಂ ಜನಸಂಖ್ಯೆ? ಅಧ್ಯಯನ ಹೇಳೋದೇನು?