ಅಪರ್ಣಾ ಸಾವಿನ ರಹಸ್ಯ!

ಖ್ಯಾತ ಕನ್ನಡ ನಿರೂಪಕಿ ಅಪರ್ಣಾ ಕೊನೆಯುಸಿರೆಳೆದಿದ್ದಾರೆ

ಈ ವಿಚಾರ ತಿಳಿದು ಕನ್ನಡ ಅಭಿಮಾನಿಗಳಿಗೆ ನಿಜಕ್ಕೂ ಶಾಕ್‌ ಆಗಿದ್ದಾರೆ

ಖ್ಯಾತ ನಿರೂಪಕಿ ಅಪರ್ಣಾ ತಮ್ಮ ಬನಶಂಕರಿ ನಿವಾಸದಲ್ಲಿ ಕೊನೆಯಿಸಿರೆಳೆದಿದ್ದಾರೆ

ಮಸಣದ ಹೂ ಸಿನಿಮಾದಲ್ಲೂ ಅಪರ್ಣಾ ನಟಿಸಿದ್ದರು. 1984 ರಲ್ಲಿ ಮಸಣದ ಹೂ ಸಿನಿಮಾ ತೆರೆಕಂಡಿತ್ತು

ಇವರ ನಿರೂಪಣೆ ಶೈಲಿಯೇ ಎಲ್ಲರಿಗೂ ಇಷ್ಟವಾಗಿತ್ತು

ಚಿತ್ರರಂಗದ ಕಾರ್ಯಕ್ರಮವಾಗಲಿ ಅಥವಾ ರಾಜಕೀಯ ಕಾರ್ಯಕ್ರಮವಾಗಲಿ ಅಲ್ಲಿ ನಿರೂಪಕಿಯಾಗಿ ಅಪರ್ಣಾ ಅವರು ಇರುತ್ತಿದ್ದರು

ಒಂದೇ ಒಂದು ಇಂಗ್ಲಿಷ್‌ ಪದ ಬಳಸದೇ ಕನ್ನಡದಲ್ಲಿಯೇ ಯಾವುದೇ ಕಾರ್ಯಕ್ರಮವನ್ನು ಲೀಲಾಜಾಲಾವಾಗಿ ಅಪರ್ಣ ನಡೆಸಿಕೊಡುತ್ತಿದ್ದರು

ಕೇವಲ ನಿರೂಪಣೆಯಷ್ಟೇ ಅಲ್ಲ, ನಟನೆಯಲ್ಲೂ ಸೈ ಎನಿಸಿಕೊಂಡಿದ್ದರು ಅಪರ್ಣಾ . ಇದೀಗ 57 ವರ್ಷಕ್ಕೆ ಕೊನೆಯುಸಿರೆಳೆದಿದ್ದಾರೆ. 8 ಗಂಟೆಗಳ ಕಾಲ ಸತತವಾಗಿ ನಿರೂಪಣೆ ಮಾಡಿ ಹೆಸರು ಮಾಡಿದ್ದರು

ಖ್ಯಾತ ನಿರೂಪಕಿಯ ಸಾವಿಗೆ ಕಾರಣವಾಗಿದ್ದು ಕ್ಯಾನ್ಸರ್‌ ಕಾಯಿಲೆ. ಈ ವಿಚಾರ ತಿಳಿದು ಇಡೀ ಚಿತ್ರರಂಗವೇ ಕಂಬನಿ ಮಿಡಿಯುತ್ತಿದ್ದೆ

ಖ್ಯಾತ ನಿರೂಪಕಿ, ಅಚ್ಚ ಕನ್ನಡದ ಧ್ವನಿ ಅಪರ್ಣಾ ಇನ್ನಿಲ್ಲ