ಇನ್ಮುಂದೆ ಮಳೆಯಲ್ಲೂ ಕಪಲ್ಸ್‌ ಒಂದಾಗಿರಬಹುದು!

ಶಾಕ್‌ ಆಯ್ತಾ? ಆಗ್ಲೇಬೇಕು ಅಂತನೇ ಈ ಕಪಲ್ಸ್ ಛತ್ರಿ ಬಂದಿರೋದು

ಹೌದು, ಇನ್ನು ಆರಾಮವಾಗಿ ಜೋಡಿ ಹಕ್ಕಿಗಳು ಮಳೆಯಲ್ಲಿಯೂ ಎಂಜಾಯ್ ಮಾಡಬಹುದು

ಯಾಕಂದ್ರೆ ಈಗ ವಿಶೇಷವಾದ ಜೋಡಿ ಅಂಬ್ರೆಲಾ ಭಾರೀ ಸದ್ದು ಮಾಡುತ್ತಿದೆ

ಅರ್ಧ ಕಪ್ಪು ಬಣ್ಣ ಹಾಗೆ ಇನ್ನು ಅರ್ಧ ಗುಲಾಬಿ ಬಣ್ಣ ಹೊಂದಿರುವ 2 in 1 ಛತ್ರಿ ಇದಾಗಿದೆ

ಒಬ್ಬರು ಆರಾಮವಾಗಿ ಛತ್ರಿಯನ್ನು ಹಿಡಿದುಕೊಂಡರೆ ಇನ್ನೊಬ್ಬರು ಆರಾಮವಾಗಿ ಜೊತೆಗೆ ನಡೆಯಬಹುದು

ಈ ಸಂಗತಿ ತಿಳಿದ ಸಿಂಗಲ್ಸ್‌ಗಳು ಈ ವಿಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ

ಆದ್ರೆ ಸೋಶಿಯಲ್‌ ಮೀಡಿಯಾದಲ್ಲಿ ಜೋಡಿ ಛತ್ರಿ ಫೋಟೋಸ್‌, ವಿಡಿಯೋಸ್‌ ಭಾರೀ ವೈರಲ್ ಆಗಿದೆ

ಇನ್ನು ವಿಡಿಯೋ ಕಂಡು ನೆಟ್ಟಿಗರು Target audience :-💑 Actual audience :-👤 ಹೀಗೆ ಕಮೆಂಟ್ ಮಾಡಿದ್ದಾರೆ

ಜಗತ್ತಿನಲ್ಲೇ ಅತಿ ಹೆಚ್ಚು ಬೆಲೆಬಾಳುವ ಕೀಟ ಇದು; ಭಾರತೀಯ ಮಾರುಕಟ್ಟೆಯಲ್ಲೇ 75 ಲಕ್ಷ!