ಸ್ವರ್ಗದಂತಾ ಸೆಟ್, ಎಲ್ಲೆಲ್ಲೂ ಸ್ಟಾರ್ಸ್! ಅಂಬಾನಿ ಪುತ್ರನ ಅದ್ಧೂರಿ ವಿವಾಹ

ಆಂಟಿಲಿಯಾದಲ್ಲಿ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅದ್ಧೂರಿ ವಾಹೋತ್ಸವ

ಮುಕೇಶ್ ಅಂಬಾನಿ ಆಂಟಿಲಿಯಾದಲ್ಲಿ ಬಾಲಿವುಡ್ ಸ್ಟಾರ್ಸ್ ಗಳ ಸಮಾಗಮ.

ಅನಂತ್-ರಾಧಿಕಾ ಅದ್ಧೂರಿ ಮದುವೆಯಲ್ಲಿ ಭಾರತ ಮತ್ತು ವಿದೇಶಗಳ ಗಣ್ಯರು ಭಾಗಿಯಾಗಲಿದ್ದಾರೆ.

ಅಂಬಾನಿ ಕುಟುಂಬ ಮದುವೆಯಲ್ಲಿ ಭಾಗಿಯಾಗಲು ಹಲವು ಸೆಲೆಬ್ರಿಟಿಗಳು  ಮುಂಬೈಗೆ ಬಂದಿಳಿದಿದ್ದಾರೆ.

ಬಾಲಿವುಡ್ ನಟಿ ದಿಶಾ ಪಟಾನಿ ಮಿನುಗುವ ಗೋಲ್ಡನ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಕ್ರಿಕೆಟಿಗ ಧೋನಿ ಮತ್ತು ಪತ್ನಿ ಸಾಕ್ಷಿ ಟ್ರೆಡಿಷನಲ್ ಲುಕ್ ನಲ್ಲಿ ಮದುವೆಗೆ ಬಂದಿದ್ದಾರೆ

ಅನಂತ್ ಮತ್ತು ರಾಧಿಕಾ ಮದುವೆ ಸಮಾರಂಭದಲ್ಲಿ ಸಂಜಯ್ ದತ್ ಭಾಗವಹಿಸಿದ್ದರು.

ಅನಂತ್ ಮತ್ತು ರಾಧಿಕಾ ಮದುವೆ ಕಾರ್ಯಕ್ರಮಗಳಲ್ಲಿ ಜಾನ್ವಿ ಕಪೂರ್ ಭಾಗಿಯಾಗಿದ್ದಾರೆ.

ಜಾನ್ವಿ ತನ್ನ ಬಾಯ್ ಫ್ರೆಂಡ್ ಗೆಳೆಯ ಶಿಖರ್ ಜೊತೆ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಅನನ್ಯಾ ಪಾಂಡೆ ಕೂಡ ಮದುವೆಯಲ್ಲಿ ಹಲ್ದಿ ಬಣ್ಣದ ಲೆಹೆಂಗಾದಲ್ಲಿ ಮುದ್ದಾಗಿ ಕಾಣ್ತಿದ್ರು.

ಕೃನಾಲ್‌, ಹಾರ್ದಿಕ್‌ ಪಾಂಡ್ಯ, ಜೊತೆಗೆ ಇಶಾನ್‌ ಕಿಶನ್‌ ಒಟ್ಟಿಗೆ ಕ್ಯಾಮರಾಗೆ ಪೋಸ್‌ ಕೊಟ್ರು.

ಖ್ಯಾತ ನಿರ್ದೇಶಕ ಅಟ್ಲಿ ಹಾಗೂ ಪತ್ನಿ ಪ್ರಿಯಾ ಜೊತೆ ಮದುವೆಗೆ ಆಗಮಿಸಿದ್ರು.

ಪಕ್ಕಾ ಇಂಡಿಯನ್‌ ಸ್ಟೈಲ್‌ನಲ್ಲಿ ಜಾನ್‌ ಸೆನಾ!

ಅಂಬಾನಿ ದಂಪತಿ ತಮ್ಮ ನಿವಾಸದಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಿದ್ದರು.