KGF ರಾಕಿಭಾಯ್ ಯಶ್ ಇದೀಗ ಹೊಸ ಲುಕ್ ನಲ್ಲಿ ಮಿಂಚುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಸ್ಟನ್ನಿಂಗ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಲಾಂಗ್ ಹೇರ್ ನಲ್ಲೇ ಕಾಣಿಸಿಕೊಳ್ತಿದ್ದ ಯಶ್, ಕೊನೆಗೂ ಉದ್ದ ಕೂದಲಿಗೆ ಕತ್ತರಿ ಹಾಕಿದ್ದಾರೆ.

ನಟ ಯಶ್ ಹೊಸ ಹೇರ್ ಸ್ಟೈಲ್ ಮೂಲಕ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಸದ್ಯ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.

ಯಶ್ ಹೊಸ ಹೇರ್ ಸ್ಟೈಲ್ ಟಾಕ್ಸಿಕ್ ಸಿನಿಮಾ ಲುಕ್ ಎನ್ನಲಾಗ್ತಿದೆ.

ನಟ ಯಶ್ ಹೊಸ ಹೇರ್ ಸ್ಟೈಲ್ ನಲ್ಲಿ ಸಖತ್  ಸ್ಮಾರ್ಟ್ ಆಗಿ ಕಾಣ್ತಿದ್ದಾರೆ.

ಯಶ್ ಹೊಸ ಲುಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಮದುವೆ ಕಾರ್ಯಕ್ರಮಕ್ಕೆ ಯಶ್ ತೆರಳಿದ್ದಾರೆ.

ಸ್ಯಾಂಡಲ್ ವುಡ್ ನಟ ಯಶ್ ಗೂ ಅಂಬಾನಿ ಮನೆಯ ಮದುವೆಗೆ ಆಮಂತ್ರಣ ಸಿಕ್ಕಿದೆ.

'ಕಲ್ಕಿ' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್!